
ಭಾರೀ ಏರಿಕೆಯಾಗಿದ್ದ Gold Rate ನಲ್ಲಿಂದು ಕೊಂಚ ಇಳಿಕೆ
ಹಲವು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಆಗಸ್ಟ್ 29, 2026ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 265 ರೂ. ಇಳಿಕೆಯಾಗಿದ್ದು, 14,505 ರೂ. ಆಗಿದೆ. 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 289 ರೂ. ಇಳಿಕೆಯಾಗಿ 15,824 ರೂ. ತಲುಪಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ Gold Rate 8 ಗ್ರಾಂಗೆ 1,16,040 ರೂ. ಇದ್ದರೆ, 10 ಗ್ರಾಂಗೆ 1,45,050 ರೂ. ಹಾಗೂ 100 ಗ್ರಾಂಗೆ 14,50,500 ರೂ. ಪಾವತಿಸಬೇಕು. ಇನ್ನು 24 ಕ್ಯಾರಟ್ ಚಿನ್ನದ ಬೆಲೆ 8 ಗ್ರಾಂಗೆ 1,26,592 ರೂ. ಇದ್ದರೆ, 10 ಗ್ರಾಂಗೆ 1,58,240 ರೂ. ಹಾಗೂ 100 ಗ್ರಾಂಗೆ 15,82,400 ರೂ. ಇದೆ.
READ THIS : ಗ್ರಾಮ್ಗೆ 290 ರೂಗಳಷ್ಟು ತಗ್ಗಿದ ಬಂಗಾರದ ದರ!

ಪ್ರಮುಖ ನಗರಗಳಲ್ಲಿ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಬೆಂಗಳೂರು | ₹14,505 | ₹15,824 |
| ಚೆನ್ನೈ | ₹14,505 | ₹15,824 |
| ಮುಂಬೈ | ₹14,505 | ₹15,824 |
| ದೆಹಲಿ | ₹14,505 | ₹15,824 |
| ಕೋಲ್ಕತಾ | ₹14,505 | ₹15,824 |
| ಹೈದರಾಬಾದ್ | ₹14,505 | ₹15,824 |

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದರೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಇಂದು 1 ಗ್ರಾಂ ಬೆಳ್ಳಿಗೆ 255 ರೂ. ಇದೆ. 10 ಗ್ರಾಂ ಬೆಳ್ಳಿಗೆ 2,550 ರೂ., 100 ಗ್ರಾಂಗೆ 25,500 ರೂ. ಹಾಗೂ ಒಂದು ಕೆ.ಜಿ. ಬೆಳ್ಳಿಗೆ 2,55,000 ರೂ. ಪಾವತಿಸಬೇಕಾಗಿದೆ.
ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಬದಲಾಗುವುದರಿಂದ, ಆಭರಣ ಖರೀದಿಸುವ ಮುನ್ನ ಸ್ಥಳೀಯ ಆಭರಣ ಮಳಿಗೆಯಲ್ಲಿ ಅಂತಿಮ ದರವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.

MUST WATCH : ಅಧಿಕಾರಿಗಳ ವಿರುದ್ಧ B.VEERAPPA ಗರಂ – ಜೈಲಿಗೆ ಕಳಿಸೋದಾಗಿ ಖಡಕ್ WARNING.!




