Gold Rate ಭರ್ಜರಿ ಇಳಿಕೆ – ಗ್ರಾಮ್ಗೆ 290 ರೂಗಳಷ್ಟು ತಗ್ಗಿದ ಬಂಗಾರದ ದರ

ಇಂದು ದೇಶದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆಯಾಗಿದ್ದು, ಇಂದು ಬರೋಬ್ಬರಿ ₹290ರಷ್ಟು ಕುಸಿತ ಕಂಡಿದೆ. ನಿನ್ನೆ ₹70 ಇಳಿಕೆಯಾಗಿದ್ದ ಚಿನ್ನದ ದರ, ಇದೀಗ ಮತ್ತಷ್ಟು ಕಡಿಮೆಯಾಗಿದೆ. 24 ಕ್ಯಾರಟ್ ಅಪರಂಜಿ gold Rate ಮತ್ತೆ ₹16,000ರ ಗಡಿಯೊಳಗೆ ಬಂದಿದ್ದು, 18 ಕ್ಯಾರಟ್ ಚಿನ್ನದ ದರವೂ ₹12,000ಕ್ಕಿಂತ ಕೆಳಗಿಳಿದಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲೂ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ.

ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು?
ಆಗಸ್ಟ್ 28ರ ದರದ ಪ್ರಕಾರ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,46,500 ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,59,820 ಇದೆ. 100 ಗ್ರಾಂ ಬೆಳ್ಳಿಯ ದರ ₹25,500ರಷ್ಟಿದೆ.
- 24 ಕ್ಯಾರಟ್ ಚಿನ್ನ: 1 ಗ್ರಾಂಗೆ ₹15,982
- 22 ಕ್ಯಾರಟ್ ಚಿನ್ನ: 1 ಗ್ರಾಂಗೆ ₹14,650
- 18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹11,987
- ಬೆಳ್ಳಿ: 1 ಗ್ರಾಂಗೆ ₹255
ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,46,500ರಷ್ಟಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹25,500 ಇದೆ. ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ಕೇರಳ ಸೇರಿದಂತೆ ಹಲವು ನಗರಗಳಲ್ಲೂ ಚಿನ್ನದ ದರ ಇದೇ ಆಸುಪಾಸಿನಲ್ಲಿದೆ.
RAED THIS : ಚಿನ್ನದ ದರದಲ್ಲಿ ಇಳಿಕೆ – ರೇಟ್ ಚೆಕ್ ಮಾಡಿ

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
- ಬೆಂಗಳೂರು: ₹14,650 ಪ್ರತಿ ಗ್ರಾಂ
- ಚೆನ್ನೈ: ₹14,650
- ಮುಂಬೈ: ₹14,650
- ದೆಹಲಿ: ₹14,665
- ಕೋಲ್ಕತಾ: ₹14,650
- ಕೇರಳ: ₹14,650
- ಅಹ್ಮದಾಬಾದ್: ₹14,655
- ಜೈಪುರ: ₹14,665
- ಲಕ್ನೋ: ₹14,665
- ಭುವನೇಶ್ವರ್: ₹14,650
ಬೆಳ್ಳಿ ಬೆಲೆ ಎಷ್ಟು?
ಭಾರತದಲ್ಲಿ ಬೆಳ್ಳಿ ಬೆಲೆಯೂ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಗೆ ₹255 ಇದ್ದರೆ, ಚೆನ್ನೈ ಮತ್ತು ಕೇರಳದಲ್ಲಿ ₹260ರಷ್ಟಿದೆ.
- ಬೆಂಗಳೂರು: ₹255
- ಚೆನ್ನೈ: ₹260
- ಮುಂಬೈ: ₹255
- ದೆಹಲಿ: ₹255
- ಕೋಲ್ಕತಾ: ₹255
- ಕೇರಳ: ₹260
- ಅಹ್ಮದಾಬಾದ್: ₹255
- ಜೈಪುರ: ₹255
- ಲಕ್ನೋ: ₹255
- ಭುವನೇಶ್ವರ್: ₹260
- ಪುಣೆ: ₹255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
MUST WATCH : RSS ವಿಷಸರ್ಪವೆಂದು ಲೇಖನ ಬರೆದವರು – ಖುರ್ಚಿಗೋಸ್ಕರ ತತ್ವ ಸಿದ್ದಾಂತ ಮರೆತರೆ ಹೆಂ




