Post by Tags

  • Home
  • >
  • Post by Tags

ತುಮಕೂರು : ಪೊಲೀಸ್‌ ಠಾಣೆ ಮುಂಭಾಗದಲ್ಲೇ ಬ್ಯಾಟರಿಗಳ ಕಳ್ಳತನ ; ಪ್ರಕರಣ ದಾಖಲು

ತುರುವೇಕೆರೆ ಪಟ್ಟಣದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟರ್‌ಗಳ ಬ್ಯಾಟರಿಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ.

2025-01-17 12:18:49

More

ತಿಪಟೂರು : ಕೊಬ್ಬರಿ ಕದ್ದ ಐನಾತಿ ಕಳ್ಳರು | ಅಂಗಡಿ ಬೀಗ ಮುರಿದು ಕಳ್ಳತನ

ಕೊಬ್ಬರಿಗೆ ಇಡೀ ಏಷ್ಯಾದಲ್ಲೇ ಪ್ರಖ್ಯಾತಿ ಆಗಿರುವ ತಿಪಟೂರಿನ ಎಪಿಎಂಸಿಯಲ್ಲಿ ಖದೀಮರು ಕೈಚಳಕ ತೋರಿದ್ದು, ಅಂಗಡಿ ಬೀಗ ಮುರಿದು ಕೊಬ್ಬರಿಯನ್ನು ಕಳ್ಳತನ ಮಾಡಿದ್ದಾರೆ.

2025-01-29 14:05:50

More

ಕೊರಟಗೆರೆ: ಬೆಳ್ಳಿಗೆ ಏಳನೀರು ಖರೀದಿಸುತ್ತಿದ್ದ ತೋಟದಲ್ಲೇ ರಾತ್ರಿ ಅಡಿಕೆ ಕದ್ದ ಖದೀಮರು ಅರೆಸ್ಟ್‌..!

ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯಲ್ಲಿ ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ, ಅಣ್ಣ ತಮ್ಮ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದು. ಆರೋಪಿಗಳ ವಾಹನ ಮತ್ತು ಸುಮಾರು 25ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2025-02-11 17:18:37

More

ತಿಪಟೂರು: ಆನ್‌ ಲೈನ್ ಗೀಳಿಗೆ ಬಿದ್ದು ಕಳ್ಳತನ ಮಾಡ್ತಿದ್ದ ಖದೀಮರು ಅರೆಸ್ಟ್..‌!

ಈ ಆನ್ಲೈನ್ ಗೇಮ್ ಅನ್ನೋದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ‌ ಎಲ್ಲರನ್ನೂ ಹಾದಿ ತಪ್ಪಿಸ್ತಾ ಇದೆ. ಕೆಲವು ಯುವಕರು ಈ ಆನ್‌ಲೈನ್‌ ಗೇಮ್‌ಗಳಿಂದ ಓದೋದು ಬರಿಯೋದನ್ನು ಬಿಟ್ಟು ಹಾಳಾಗ್ತಿದ್ರೆ, ಇನ್ನೂ ಕೆಲವರು ಆತ್ಮಹತ್ಯೆಗಳಿಗೆ ಶರಾಣಾಗುತ್ತಿದ್

2025-02-12 14:31:49

More

ಶಿರಾ: ಕಳ್ಳತನ ಮಾಡಿದ್ದ ಆರೋಪಿ ಅಂದರ್ | ಆರೋಪಿಯಿಂದ 1.45 ಲಕ್ಷದ ಮೌಲ್ಯದ ಚಿನ್ನಾಭರಣ ವಶ

ಶಿರಾ ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಖದೀಮನಿಂದ 1.45 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರ

2025-02-13 11:49:13

More

ದಾವಣಗೆರೆ: ಚಿನ್ನಾಭರಣ ದೋಚಿದ್ದ ನಕಲಿ ಜ್ಯೋತಿಷಿಗಳು ಅರೆಸ್ಟ್..!

ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ

2025-02-17 14:50:50

More

ಬೀದರ್:‌ ಎಟಿಎಂ ದರೋಡೆ ಪ್ರಕರಣ | ಆರೋಪಿಗಳ ಮಾಹಿತಿ ನೀಡಿದರೆ ಸಿಗುತ್ತೆ 5 ಲಕ್ಷ ರೂ ಬಹುಮಾನ

ಬೀದರ್ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಹಾಡಹಾಗಲೇ ಎಟಿಎಂ ಹಣ ತುಂಬುವ ಇಬ್ಬರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಸುಮಾರು 93 ಲಕ್ಷ ರೂ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಕುರಿತಂತೆ ಪೊಲೀಸರು ಪ್ರಕಟಣೆ ಮೂಲಕ ಮ

2025-02-18 17:23:11

More

ಚಿತ್ರದುರ್ಗ: 34 ಲಕ್ಷ ರೂ ವಂಚಿಸಿದ್ದ ಮೂವರು ಆರೋಪಿಗಳ ಬಂಧನ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ 34 ಲಕ್ಷ ರೂ ವಂಚಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಸೈಬರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2025-02-19 17:36:26

More