ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿಗೆ ಹೆದರಿರುವ ಜನತೆ ಮಳೆಗಾಗಿ ಮಳೆರಾಯನ ಪ್ರಾರ್ಥನೆ ಮಾಡ್ತಾ ಇದಾರೆ.
50 Views | 2025-03-17 16:18:22
Moreಭಾರೀ ಮಳೆ ಗಾಳಿಯಿಂದ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಇಂದು ಧಾರವಾಡ ಜಿಲ್ಲೆಯ ಕಲಘಟಗ
42 Views | 2025-03-26 17:03:26
Moreರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
49 Views | 2025-04-02 11:49:32
Moreಯುಗಾದಿ ಬಳಿಕ ತುಮಕೂರಿನಲ್ಲಿ ಮೊದಲ ಮಳೆಯಾಗಿದ್ದು, ಮಳೆಯ ಸಿಂಚನ ಕಂಡು ತುಮಕೂರಿಗರು ಫುಲ್ ಖುಷ್ ಆದರು. ನಿನ್ನೆಯಿಂದ ತುಮಕೂರು ಸುತ್ತಾ- ಮುತ್ತಾ ಆಗ್ಗಾಗ್ಗೆ ಮೋಡ ಕವಿದ ವಾತಾವರಣ ಇದ್ದು, ಇಂದು
50 Views | 2025-04-03 16:15:14
Moreಬೆಳಗಾವಿ ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.
39 Views | 2025-04-04 13:43:54
Moreತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಿವಿಧೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಯಿಂದಾಗಿ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾ
29 Views | 2025-04-13 17:04:04
Moreಸಿಡಿಲು ಬಡಿದು ಬೊಲೆರೋ ವಾಹನವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
32 Views | 2025-04-26 17:04:50
Moreಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.
41 Views | 2025-04-27 15:52:27
Moreತುಮಕೂರಿನಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದೆ. ನಿನ್ನೆ ರಾತ್ರಿ ಪೂರ್ತಿ ನಗರದ ಹಲವೆಡೆ ಸುರಿದಿದ್ದ ಮಳೆ, ಬೆಳಗ್ಗೆ ಕೊಂಚ ಬಿಡುವು ಕೊಟ್ಟಿತ್ತು. ಆದರೆ ಮಧ್ಯಾಹ್ನದ ವೇಳೆ ಮತ್ತೆ ನಗರ
52 Views | 2025-04-28 17:08:50
Moreಬಿರು ಬೇಸಿಗೆಯಿಂದ ಜನರು ಜನರು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ರಾಜ್ಯದಕೆಲವು ಜಿಲ್ಲೆಗಳಲ್ಲಿ ಆಗಾಗ ವರುಣನ ಸಿಂಚನ ಆಗ್ತಾ ಇದೆ.
30 Views | 2025-04-30 16:27:00
Moreಶಿರಾ ನಗರ ಸೇರಿದಂತೆ ತಾಲೂಕಿನ ಹಲವೆಡೆ ಇಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಚಿತ್ರದುರ್ಗ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಕಾಣದಂತಾಗಿ ಸವಾರರು ಪರದಾಡುವಂತಾಯಿ
34 Views | 2025-05-01 18:58:08
Moreರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ರಾಜ್ಯದ ಬಹುತೆಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.
39 Views | 2025-05-02 16:50:14
Moreಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗೆದ್ದು ಪ್ಲೇ ಆಫ್ ರೇಸ್ ನಲ್ಲಿ ಉಳಿಲೇಬೇಕು ಅಂತ ಹೈದರಾಬಾದ್ ತಂಡ ಫುಲ್ ಆಲರ್ಟ್ ಆಗಿತ್ತು. ಆದರೆ ಹೈದರಾಬಾದ್ ಕನಸಿಗೆ ನಿನ್ನೆ ಬಂದ ಮಳೆ ತಣ್ಣೀರೆರಚಿದೆ.
32 Views | 2025-05-06 15:10:00
Moreಇತ್ತೀಚಿನ ದಿನಗಳಲ್ಲಿ ಬಿಸಿಲಿನಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಮಳೆಯ ಅಭಾವ ಹಾಗೂ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿರುವುದರಿಂದ ತರಕಾರಿಗಳ ದರಗಳು ಗಗನಕ್ಕೇರಿವೆ.
41 Views | 2025-05-06 17:19:42
Moreಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಮತ್ತೊಮ್ಮೆ ಎಡವಿದೆ. ಗುಜರಾತ್ ತಂಡವನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಂಪೂರ್ಣ ವಿಫಲ
26 Views | 2025-05-07 15:47:58
Moreಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ರು. ಆದ್ರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ನಂತರ ಭರ್ಜರಿಯಾಗಿ ಸುರಿಯಿತು.
23 Views | 2025-05-13 13:10:56
Moreಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಇಂದಿನಿಂದ ಮೇ 16 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ &ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
28 Views | 2025-05-13 17:54:58
Moreಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.
17 Views | 2025-05-16 12:04:08
Moreರಾಜ್ಯದೆಲ್ಲೆಡೆ ಬಿಸಿಲಿನ ನಡುವೆಯೇ ಭರ್ಜರಿ ಮಳೆಯಾಗುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಜವರಾಯ ಧರೆಗಿಳಿಯುತ್ತಿದ್ದಾನೆ.
15 Views | 2025-05-16 15:43:17
Moreರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಹೊಳೆಯುತ್ತಿದೆ.
21 Views | 2025-05-18 16:30:44
More