Post by Tags

  • Home
  • >
  • Post by Tags

BUEATY TIPS: ತುಪ್ಪವನ್ನು ಈ ರೀತಿ ಚರ್ಮಕ್ಕೆ ಬಳಸೋದ್ರಿಂದ ತ್ವಚೆ ಕೋಮಲವಾಗಿರುವುದು

ಆಯುವೇದದ ಔಷಧಿಗಳಲ್ಲಿ ಹೆಚ್ಚಾಗಿ ದೇಶೀಯ ದನದ ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ತುಪ್ಪ ಮತ್ತು ತಂಪಾದ ನೀರನ್ನು ಬಳಕೆ ಮಾಡಿಕೊಂಡರೆ ಆಗ ಒಣ ಚರ್ಮ, ವಯಸ್ಸಾದ ಚರ್ಮ, ಹೈಪರ್ಪಿಗ್ಮೆಂಟೇಶನ್ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುವುದು.

54 Views | 2025-01-23 12:52:15

More

BUEATY TIPS: ಮುಖದಲ್ಲಿನ ಮೊಡವೆಗಳನನು ನಿವಾರಿಸಲು ತುಳಸಿ ಎಲೆಯನ್ನು ಬಳಸಿ

ತುಳಸಿಯು ಆಯುರ್ವೇದಿಕ್‌ ಗಿಡಮೂಲಿಕೆಯಾಗಿದ್ದು, ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುವ ಪೋಷಕಾಂಶಗಳು ಮತ್ತು ಸಂಯುಕ್ತಗಳನ್ನು ಹೊಂದಿದೆ.

143 Views | 2025-02-14 12:07:38

More

BUEATY TIPS: ರಾಸಾಯನಿಗಳಿಂದ ಕೂಡಿದ ಸನ್‌ ಸ್ಕ್ರೀನನ್ನ ಬಳಸುವ ಬದಲು ನೈಸರ್ಗಿಕವಾಗಿ ಸಿಗುವ ಪರ್ದಾರ್ಥಗಳಿಂದ ಸನ್ ಸ್ಕ್ರೀನ್ನಾಗಿ ಯೂಸ್‌ ಮಾಡಿ

ಸನ್‌ಸ್ಕ್ರೀನ್ ಎನ್ನುವುದು ನಮ್ಮ ಬ್ಯೂಟಿ ಕಾಪಾಡಿಕೊಳ್ಳಲು ಅಗತ್ಯವಾಗಿರುವ ಒಂದು ಪ್ರಮುಖ ಉತ್ಪನ್ನ.

26 Views | 2025-03-04 17:04:00

More

BUEATY TIPS: ಅಪ್ಪಿ ತಪ್ಪಿಯೂ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ

ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ.

26 Views | 2025-03-05 14:45:37

More

BUEATY TIPS : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೊಡವೆಗಳೆಲ್ಲಾ ಮಾಯ! ಇಲ್ಲಿದೆ ಸೂಪರ್ ಟಿಪ್ಸ್

ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.

26 Views | 2025-03-06 17:47:26

More

BUEATY TIPS : ಬಿಸಿಲಿನಿಂದ ನಿಮ್ಮ ಚರ್ಮ ಕಪ್ಪಾಗಿದ್ದರೆ ಈ ಫೇಸ್‌ ಪ್ಯಾಕ್‌ ಟ್ರೈ ಮಾಡಿ

ಬೇಸಿಗೆಯಲ್ಲಿ ಸೂರ್ಯನ ಬೆಳಕಿನಿಂದ ಟ್ಯಾನಿಂಗ್ ಸಮಸ್ಯೆ ಕಾಡುತ್ತಿದೆ. ಟ್ಯಾನಿಂಗ್‌ನಿಂದ ಚರ್ಮದ ಬಣ್ಣ ಕಪ್ಪಾಗಲು ಪ್ರಾರಂಭವಾಗುತ್ತದೆ

25 Views | 2025-03-08 17:16:11

More

BUEATY TIPS: ಇವುಗಳನ್ನು ತಿಂದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ

ಕೂದಲು ಚೆನ್ನಾಗಿ ಬೆಳೆಯಬೇಕಾದ್ರೆ ಈ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕಂತೆ. ಇವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಕೂದಲು ಉದುರುವುದು ಹಾಗೂ ಇನ್ನಿತರ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

23 Views | 2025-03-10 17:52:00

More

BUEATY TIPS : ಚರ್ಮಕ್ಕೆ ನೈಸರ್ಗಿಕ ಹೊಳಪಿಗೆ ಈ ಜ್ಯೂಸ್ ಟ್ರೈ ಮಾಡಿ

ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಕಾಂತಿಯುತ ಮೈಬಣ್ಣ ನೀಡುತ್ತದೆ.

29 Views | 2025-03-11 18:10:18

More

BUEATY TIPS : ಮನೆ ಮದ್ದನ್ನು ಯೂಸ್ ಮಾಡಿ ಸನ್ ಟ್ಯಾನ್ ಶ್ವಾಶತವಾಗಿ ದೂರಮಾಡಿಕೊಳ್ಳಿ

ಸೂರ್ಯನ ತೀಕ್ಷ್ಣವಾದ ಕಿರಣಗಳು ಚರ್ಮವನ್ನು ಕಂದು ಬಣ್ಣವನ್ನಾಗಿಸುತ್ತದೆ. ಯು.ವಿ.ಎ ಕಿರಣಗಳು ಎಪಿಡರ್ಮಿಸ್ನ ಕೆಳಗಿನ ಪದರಗಳು ಮತ್ತು ಮೆಲನೋಸೈಟ್ ಎಂಬ ಜೀವಕೋಶಗಳನ್ನು ಪ್ರಚೋದಿಸುತ್ತವೆ.

17 Views | 2025-03-12 16:21:20

More

BUEATY TIPS: ಹೊಳೆಯುವ ಕೂದಲಿಗೆ ಗ್ರೀನ್‌ ಟೀ ಬಳಸಿ

ಗ್ರೀನ್ ಟೀ ಆರೋಗ್ಯಕರ ಕೂದಲು ಪಡೆಯಲು ತುಂಬಾನೇ ಸಹಾಯಕಾರಿಯಾಗಿದೆ. ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ತುಂಬಿರುವ ಈ ಪಾನೀಯದಿಂದ ನಿಮ್ಮ ದಿನಚರಿ ಆರಂಭಿಸಿದರೆ ಇದು ತಾಜಾ ಅನುಭವ ನೀಡುವ ಜೊತೆಗೆ ನಿಮ್ಮ ಕೂದಲನ್ನೂ ಪೋಷಿಸುತ್ತದೆ.

12 Views | 2025-03-13 16:27:41

More

BUEATY TIPS : ಮೊಡವೆಗಳಿಗೆ ತೆಂಗಿನೆಣ್ಣೆ ಹಚ್ಚಿದ್ರೆ ಏನಾಗುತ್ತೆ ಗೊತ್ತಾ..?

ತೆಂಗಿನಎಣ್ಣೆ ಚರ್ಮ, ಕೂದಲು ಹಾಗೂ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಹಾಗಾಗಿ ಇದು ಕೂದಲಿಗೆ ಹಾಗೂ ಚರ್ಮಕ್ಕೆ ನೈಸರ್ಗಿಕ ವರದಾನವಾಗಿದೆ ಎಂದರೆ ತಪ್ಪಾಗಲಾರದು. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಸಮೃದ್ಧವಾಗಿದೆ.

20 Views | 2025-03-14 16:38:20

More

BUEATY TIPS: ನಿಮ್ಮ ಕೂದಲು ವೇಗವಾಗಿ ಬೆಳೆಯಬೇಕಾ..? ಹಾಗಾದ್ರೆ ಈ ಹೇರ್ ಮಾಸ್ಕ್ ಟ್ರೈ ಮಾಡಿ

ನೈಸರ್ಗಿಕವಾಗಿ ಕೂದಲು ಉದ್ದವಾಗಿ ಬೆಳೆಯಲು ಆರೋಗ್ಯಕರ ಆಹಾರವನ್ನು ಸೇವಿಸಿ.

36 Views | 2025-03-15 18:22:17

More

BUEATY TIPS: ಕೆಮಿಕಲ್‌ ಫೇಸ್ ವಾಶ್‌ ಬಳಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ನಮ್ಮ ಮನೆಯಲ್ಲಿರುವ ಇವುಗಳನ್ನ ರಾತ್ರಿ ಮಲಗುವ ಮುನ್ನ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಬೆಳಿಗ್ಗೆ ನಿಮ್ಮ ಮುಖವು ಹೊಳೆಯುತ್ತದೆ. ಯಾವ ವಸ್ತುಗಳು ಮತ್ತು ಅವುಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ

31 Views | 2025-03-22 14:06:08

More

BUEATY TIPS: ನೈಸರ್ಗಿಕವಾಗಿ ಚರ್ಮದ ಸುಕ್ಕು ಕಡಿಮೆ ಮಾಡಿಕೊಳ್ಳುವುದು ಹೇಗೆ..?

ನಮಗೆ ವಯಸ್ಸಾದಂತೆ ದೇಹದ ಎಲ್ಲಾ ಅಂಗಗಳಿಗೂ ವಯಸ್ಸಾಗಲು ಶುರುವಾಗುತ್ತದೆ.

23 Views | 2025-03-23 18:21:14

More