ಶಿರಾ ತಾಲೂಕಿನ ಚಿನ್ನೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ನೀರು ಪೂರೈಸುವ ಮುಖ್ಯ ವಾಲ್ ಹೊಡೆದು ಅನಾವಶ್ಯಕ ರಸ್ತೆ ಪಕ್ಕದ ಕಾಲುವೆಗಳಿಗೆ ಸೇರಿ ಪೋಲಾಗುತ್ತಿದೆ
2025-02-16 14:19:08
Moreಚರ್ಮದ ಆರೋಗ್ಯವನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸೌಂದರ್ಯವನ್ನು ನ್ಯಾಚುರಲ್ ಆಗಿ ಹೆಚ್ಚು ಮಾಡಿಕೊಳ್ಳುವುದೇ ಹೇಗೆ.. ಯಾವ ಯಾವ ಮನೆ ಮದ್ದು ಬಳಸಬೇಕು ನೋಡೋಣ…
2025-02-17 14:14:43
Moreಕಾಗೆ, ಚಂಡಮಾರುತ, ಮನೆ ಕುಸಿತ, ಕಾಡು ಪ್ರಾಣಿಗಳು, ಮತ್ತು ಪಕ್ಷಿಗಳ ಕನಸುಗಳನ್ನು ಚರ್ಚಿಸಲಾಗಿದೆ. ಈ ಕನಸುಗಳು ಆರ್ಥಿಕ ನಷ್ಟ, ಅನಾರೋಗ್ಯ, ಅಪಾಯ ಅಥವಾ ಕುಟುಂಬದಲ್ಲಿನ ಸಮಸ್ಯೆಗಳನ್ನು ಸೂಚಿಸಬಹುದು ಎಂದು ಹೇಳಲಾಗಿದೆ.
2025-02-17 17:06:33
Moreಸ್ಮಾರ್ಟ್ ಸಿಟಿ ಖ್ಯಾತಿಗೆ ಪಾತ್ರವಾಗಿರೋ ತುಮಕೂರಿನಲ್ಲಿ ಫುಟ್ ಪಾತ್ ಒತ್ತುವರಿ ಸಮಸ್ಯೆ ಹೆಚ್ಚಾಗ್ತಿರೋ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರ ವರದಿಯನ್ನ ಮಾಡುತ್ತಲೇ ಬರುತ್ತಿದೆ.
2025-02-17 18:16:30
Moreವಾಸ್ತವವಾಗಿ +91 ಭಾರತ ದೇಶದ ಕೋಡ್ ಆಗಿದೆ. ಭಾರತಕ್ಕೆ ಈ ಕೋಡ್ ಇರಲು ಕಾರಣವೂ ಇದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ವಿಶ್ವಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಅಲ್ಲಿಂದ ಜಗತ್ತಿನ ಎಲ್ಲ ದೇಶಗಳಿಗೂ ಈ ಕೋಡ್ ಸಿಕ್ಕಿದೆ.
2025-02-17 18:50:55
Moreಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.
2025-02-17 19:11:12
Moreಪ್ರೀತಿಸಿ ಕಷ್ಟ ಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾದ ದಂಪತಿ ಹಾಲುಜೇನಿನಂತಿದ್ದ ಸಂಸಾರಕ್ಕೆ ಅದ್ಯಾವ ವಕ್ರ ದೃಷ್ಟಿ ತಾಕೀತೋ ಏನೋ ಸಂಸಾರವೇ ಬೀದಿಪಾಲಾಗಿದೆ ನಿನಗೆ ನಾನು ನನಗೆ ನೀನು ಅಂತಿದ್ದ ಜೋಡಿ ಮಧ್ಯೆ ಪ್ರಾಣ ಸ್ನೇಹಿತನೇ ವಿಲನ್!!
2025-02-18 19:22:06
Moreಮಧ್ಯಾಹ್ನದ ಊಟ ಸೇವಿಸಿದ ಬಳಿಕ ಖಾಸಗಿ ವಸತಿ ಶಾಲೆಯ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡಿದ್ದು, ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ನಡೆದಿದೆ.
2025-02-19 15:08:05
Moreಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು ಭಗ ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ.
2025-02-19 16:26:36
Moreಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ.ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.
2025-02-19 16:49:01
More