ತುಮಕೂರು DHO ಕಚೇರಿಯಲ್ಲಿ ಹೃದಯಾಘಾತ: ಸೂಪರಿಂಟೆಂಡೆಂಟ್ ಹರೀಶ್ ನಿಧನ

ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆರೋಗ್ಯ ಇಲಾಖೆ ಸೂಪರಿಂಟೆಂಡೆಂಟ್ ಹರೀಶ್ (53) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
RAED THIS : SIR ಕರ್ತವ್ಯ ನಿರ್ವಹಣೆ ವೇಳೆ BLO ಹೃದಯಾಘಾತದಿಂದ ದಾರುಣ ಸಾವು

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತ
ತುಮಕೂರು ನಗರದ ಗಿರಿನಗರ ನಿವಾಸಿಯಾಗಿದ್ದ ಹರೀಶ್ ಅವರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.

ಚಿಕಿತ್ಸೆ ಫಲಿಸದೇ ಸಾವು
ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಅವರು ಸಾವನ್ನಪ್ಪಿದ್ದಾರೆ.

MUST WATCH : 102 ತಾಲೂಕುಗಳಲ್ಲಿ ಬರ – AUGUST ಅಂತ್ಯದೊಳಗೆ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ




