GBA ELECTION : How many wards are there in Shantinagar assembly constituency?

ಶಾಂತಿ ನಗರವು ಕರ್ನಾಟಕ ರಾಜ್ಯದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದು ಬೆಂಗಳೂರು ನಗರ ಜಿಲ್ಲೆಯಲ್ಲಿದೆ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಬೆಂಗಳೂರಿನ ಶಾಂತಿ ನಗರ ಪ್ರದೇಶದ ನಂತರ ಈ ಕ್ಷೇತ್ರಕ್ಕೆ ಹೆಸರಿಡಲಾಗಿದೆ.

ಶಾಂತಿನಗರದಲ್ಲಿ ಒಟ್ಟು 10 ವಾರ್ಡ್ಗಳಿವೆ.
- ಶಾಂತಿನಗರ ಕ್ಷೇತ್ರದ ಶಾಸಕರು – ಎನ್.ಎ ಹ್ಯಾರಿಸ್
- ಒಟ್ಟು ಜನಸಂಖ್ಯೆ – 2 ಲಕ್ಷದ 36 ಸಾವಿರದ 768
- ಒಟ್ಟು ಪುರುಷರು – 1 ಲಕ್ಷದ 19 ಸಾವಿರದ 989
- ಒಟ್ಟು ಮಹಿಳೆಯರು- 1 ಲಕ್ಷದ 16 ಸಾವಿರದ 778

ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ 10 ವಾರ್ಡ್ಗಳಾವುವು?
- ದೊಮ್ಮಲೂರು
- ಜೋಗಪಾಳ್ಯ
- ಆಗರಂ
- ಅಶೋಕನಗರ
- ವನ್ನಾರ್ಪೇಟೆ
- ಅಂಬೇಡ್ಕರ್ ನಗರ
- ನೀಲಸಂದ್ರ
- ಆಸ್ಟಿನ್ ಟೌನ್
- ವಿನಾಯಕನಗರ
- ಶಾಂತಿನಗರ
ಇದನ್ನು ಓದಿ : ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಏಷ್ಟು ವಾರ್ಡ್ಗಳಿವೆ ಗೊತ್ತಾ?

ವಾರ್ಡ್ ವಾರು ಜನಸಂಖ್ಯೆ
| ವಾರ್ಡ್ | ಒಟ್ಟು ಜನಸಂಖ್ಯೆ | ಗಂಡಸರು | ಹೆಂಗಸರು | ಮೀಸಲಾತಿ ಕ್ಷೇತ್ರ |
|---|---|---|---|---|
| ದೊಮ್ಮಲೂರು | 19,982 | 10,120 | 9,862 | ಹಿಂದುಳಿದ ವರ್ಗದ ‘ಬಿ’ ಮಹಿಳೆ |
| ಜೋಗಪಾಳ್ಯ | 25,803 | 12,923 | 12,879 | ಸಾಮಾನ್ಯ ಮಹಿಳೆ |
| ಆಗರಂ | 28,081 | 14,088 | 13,993 | ಅನುಸೂಚಿತ ಜಾತಿ |
| ಅಶೋಕನಗರ | 21,804 | 10,895 | 10,909 | ಹಿಂದುಳಿದ ವರ್ಗದ ‘ಬಿ’ ಮಹಿಳೆ |
| ವನ್ನಾರ್ಪೇಟೆ | 22,858 | 11,322 | 11,536 | ಅನುಸೂಚಿತ ಪಂಗಡ |
| ಅಂಬೇಡ್ಕರ್ ನಗರ | 27,816 | 14,227 | 13,589 | ಅನುಸೂಚಿತ ಜಾತಿ |
| ನೀಲಸಂದ್ರ | 24,853 | 13,017 | 11,836 | ಹಿಂದುಳಿದ ವರ್ಗದ ‘ಅ’ ಮಹಿಳೆ |
| ಆಸ್ಟಿನ್ ಟೌನ್ | 19,730 | 9,923 | 9,807 | ಹಿಂದುಳಿದ ವರ್ಗದ ‘ಅ’ ಮಹಿಳೆ |
| ವಿನಾಯಕನಗರ | 21,367 | 11,262 | 10,104 | ಸಾಮಾನ್ಯ ಮಹಿಳೆ |
| ಶಾಂತಿನಗರ | 24,474 | 12,212 | 12,263 | ಹಿಂದುಳಿದ ವರ್ಗದ ‘ಬಿ’ ಮಹಿಳೆ |

ಸೇರ್ಪಡೆಯಾದ ಹೊಸ ವಾರ್ಡ್ ಗಳು
ಅಶೋಕನಗರ – ಹೊಸ ಸೇರ್ಪಡೆ
ಆಸ್ಟಿನ್ ಟೌನ್ – ಹೊಸ ಸೇರ್ಪಡೆ
ವಿನಾಯಕನಗರ – ಹೊಸ ಸೇರ್ಪಡೆ
ಇದನ್ನು ನೋಡಿ : ಇಂದು SHANTHI NAGARA WARDನ ಕಂಪ್ಲೀಟ್ ಡಿಟೇಲ್ಸ್- ಇದು PRAJASHAKTHI TV EXCLUSIVE




