Do you know how many wards there are in the C.V. Raman Nagar assembly constituency?

ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಬೆಂಗಳೂರು ನಗರದ ಪೂರ್ವ ಭಾಗದಲ್ಲಿದೆ ಈ ಕ್ಷೇತ್ರ. ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ವಿಜ್ಞಾನಿ, ಭಾರತ ರತ್ನ ಸರ್ ಸಿ ವಿ ರಾಮನ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ.

ಸಿ.ವಿ. ರಾಮನ್ ನಗರದಲ್ಲಿ ಒಟ್ಟು 13 ವಾರ್ಡ್ಗಳಿವೆ.
- ಸಿ.ವಿ. ರಾಮನ್ ನಗರ ಕ್ಷೇತ್ರದ ಶಾಸಕರು – ಎಸ್. ರಘು (ಬಿಜೆಪಿ)
- ಸಿ.ವಿ. ರಾಮನ್ ನಗರದ ಒಟ್ಟು ಜನಸಂಖ್ಯೆ – 2 ಲಕ್ಷದ 97 ಸಾವಿರದ 767

- ಸಿ.ವಿ. ರಾಮನ್ ನಗರದ ಒಟ್ಟು ಪುರುಷರ ಸಂಖ್ಯೆ- 1 ಲಕ್ಷದ 23 ಸಾವಿರದ 633
- ಸಿ.ವಿ. ರಾಮನ್ ನಗರದ ಒಟ್ಟು ಮಹಿಳೆಯರ ಸಂಖ್ಯೆ – 1 ಲಕ್ಷದ 44 ಸಾವಿರದ 194

ಸಿ.ವಿ. ರಾಮನ್ ನಗರದಲ್ಲಿ ಬರುವ 8 ವಾರ್ಡ್ಗಳಾವುವು?
- ಹೊಯ್ಸಳ ನಗರ ಕೇಂದ್ರ
- ಕಾಕ್ಸ್ ಟೌನ್
- ಹಳೆ ಬೈಯಪ್ಪನಹಳ್ಳಿ
- ಕಸ್ತೂರಿ ನಗರ
- ಕೃಷ್ಣಯ್ಯನ ಪಾಳ್ಯ
- ನಾಗವಾರ ಪಾಳ್ಯ
- ಇಂದಿರಾ ನಗರ
- ಹೊಸ ತಿಪ್ಪಸಂದ್ರ
- ಕಗ್ಗದಾಸಪುರ
- ಜಿ.ಎಂ. ಪಾಳ್ಯ
- ಜೀವನ್ ಭೀಮನಗರ
- ಕೋಡಿಹಳ್ಳಿ
ಇದನ್ನು ಓದಿ : ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ಗಳು

ವಾರ್ಡ್ ವಾರು ಜನಸಂಖ್ಯೆ
ಹೊಯ್ಸಳನಗರ ಕೇಂದ್ರ – 27,798
ಕಾಕ್ಸ್ ಟೌನ್ – 21,026
ಹಳೆ ಬೈಯಪ್ಪನಹಳ್ಳಿ – 18,858
ಕಸ್ತೂರಿ ನಗರ – 19,331
ಕೃಷ್ಣಯ್ಯನ ಪಾಳ್ಯ – 19,302
ನಾಗವಾರ ಪಾಳ್ಯ – 24,875
ಇಂದಿರಾನಗರ – 19,324
ಹೊಸ ತಿಪ್ಪಸಂದ್ರ – 27,969
ಕಗ್ಗದಾಸಪುರ – 20,794
ಜಿ.ಎಂ. ಪಾಳ್ಯ – 20,579
ಜೀವನ್ ಭೀಮನಗರ – 27,299
ಕೋಡಿಹಳ್ಳಿ – 24,057
ಕೋನೇನ ಅಗ್ರಹಾರ – 26,714
ಸೇರ್ಪಡೆಯಾದ ಹೊಸ ವಾರ್ಡ್ ಗಳು
ಹೊಯ್ಸಳನಗರ ಕೇಂದ್ರ – ಹೊಸ ಸೇರ್ಪಡೆ
ಕಾಕ್ಸ್ ಟೌನ್ – ಹೊಸ ಸೇರ್ಪಡೆ
ಹಳೆ ಬೈಯಪ್ಪನಹಳ್ಳಿ – ಹೊಸ ಸೇರ್ಪಡೆ
ಕಸ್ತೂರಿ ನಗರ – ಮರುಹಂಚಿಕೆ
ಕೃಷ್ಣಯ್ಯನ ಪಾಳ್ಯ – ಮರುಹಂಚಿಕೆ
ಇಂದಿರಾನಗರ – ಹೊಸ ಸೇರ್ಪಡೆ
ಕಗ್ಗದಾಸಪುರ – ಹೊಸ ಸೇರ್ಪಡೆ
ಜಿ.ಎಂ. ಪಾಳ್ಯ – ಹೊಸ ಸೇರ್ಪಡೆ
ಕೋಡಿಹಳ್ಳಿ – ಹೊಸ ಸೇರ್ಪಡೆ

ಇದನ್ನು ನೋಡಿ : 🔴LIVE | GBA WARDಗಳ ಇಂಚಿಚೂ ಡಿಟೇಲ್ಸ್- PRAJASHAKTHI TV EXCLUSIVE




