GBA ELECTION : Shivajinagar Assembly Constituency Wards

ಶಿವಾಜಿನಗರವು ಭಾರತದ ಕರ್ನಾಟಕದ ಬೆಂಗಳೂರು ನಗರದ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದು ನಗರದ ಅತ್ಯಂತ ಹಳೆಯ ಮತ್ತು ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ.
ಶಿವಾಜಿ ನಗರದಲ್ಲಿ ಒಟ್ಟು8 ವಾರ್ಡ್ಗಳಿವೆ
- ಶಿವಾಜಿ ನಗರ ಕ್ಷೇತ್ರದ ಶಾಸಕರು – ರಿಜ್ವಾನ್ ಹರ್ಷದ್
- ಶಿವಾಜಿ ನಗರದ ಒಟ್ಟು ಜನಸಂಖ್ಯೆ – 1 ಲಕ್ಷದ 1 ಸಾವಿರದ 863

ಇದನ್ನು ಓದಿ : ಜೂನ್ 20-24ರೊಳಗೆ ಐದು ಪಾಲಿಕೆಗಳ ಚುನಾವಣೆ..!
ಶಿವಾಜಿ ನಗರದಲ್ಲಿ ಬರುವ 8 ವಾರ್ಡ್ಗಳಾವುವು?
- ರಾಮಸ್ವಾಮಿ ಪಾಳ್ಯ
- ಜಯಮಹಲ್
- ವಸಂತ ನಗರ
- ಸಂಪಂಗಿರಾಮನಗರ
- ಶಿವಾಜಿ ನಗರ
- ಭಾರತಿ ನಗರ
- ಕೆ.ಕಾಮರಾಜ್ ವಾರ್ಡ್
- ಹಲಸೂರು

ಇದನ್ನು ನೋಡಿ : ಬೆಂಗಳೂರಿನ CHIKKAPETE WARD ಕಂಪ್ಲೀಟ್ DETAILS – GBA ELECTION EXCLUSIVE UPDATE




