ಗೋವಾ CM ಪ್ರಮೋದ್ ಸಾವಂತ್ ಅವರು ಇಂದು (ಮೇ 20) ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಹಿರಿಯ ನಾಯಕ HDD ರನ್ನು ಭೇಟಿಯಾದರು.

ಪ್ರಮೋದ್ ಸಾವಂತ್ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ HDD ರ ನಿವಾಸಕ್ಕೆ ಆಗಮಿಸಿ ಅವರನ್ನು ಭೇಟಿಯಾದರು. ಈ ವೇಳೆ ಇಬ್ಬರು ನಾಯಕರು ಸೌಹಾರ್ದ ಮಾತುಕತೆ ನಡೆಸಿದರು.
MUST READ : Hubballi : ಪಿಲ್ಲರ್ ಗುಂಡಿಗೆ ಬಿದ್ದು 9 ವರ್ಷದ ಬಾಲಕ ದುರ್ಮರಣ..!!

ಆರೋಗ್ಯ ವಿಚಾರಣೆ ಮತ್ತು ಶುಭಾಶಯ
ಭೇಟಿಯ ಸಂದರ್ಭದಲ್ಲಿ ಪ್ರಮೋದ್ ಸಾವಂತ್ ಅವರು ದೇವೇಗೌಡರ ಆರೋಗ್ಯ ವಿಚಾರಿಸಿದರು. ಜೊತೆಗೆ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯಗಳನ್ನು ತಿಳಿಸಿದರು.

ಈ ಭೇಟಿ ರಾಜಕೀಯ ದೃಷ್ಟಿಯಿಂದ ಸೌಹಾರ್ದ ಮತ್ತು ಗೌರವದ ಸಂಕೇತವಾಗಿದ್ದು, ಯಾವುದೇ ಅಧಿಕೃತ ರಾಜಕೀಯ ಚರ್ಚೆಗಳ ವಿವರಗಳು ಬಹಿರಂಗವಾಗಿಲ್ಲ.
MUST WATCH : ಭೂ ಸ್ವಾಧೀನ ವಿರೋಧಿಸಿ ರೈತರು ಪ್ರೊಟೆಸ್ಟ್ ಜೂನ್ 5ಕ್ಕೆ ವಿಧಾನಸೌಧ ಮುತ್ತಿಗೆಗೆ ಕರೆ




