
ದರ್ಶನ್ ಶಿಷ್ಯ DHANVEER ಹಾಗೂ ಪತ್ನಿ ವಿಜಯಲಕ್ಷ್ಮಿ ಮಧ್ಯೆ ವಾರ್
ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದಾಗಿನಿಂದಲೂ ಕುಟುಂಬದ ಜೊತೆಗಿದ್ದ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಮನಸ್ತಾಪ ಉಂಟಾಗಿದೆ. ಇಬ್ಬರ ನಡುವಿನ ಕಿತ್ತಾಟ ಸೋಶಿಯಲ್ ಮೀಡಿಯಾ ಬಿಟ್ಟು ಬೀದಿಗೆ ಬಂದಿದೆ.
READ THIS : ಮಿನಿಸ್ಟರ್ ಮಗನ ವಿರುದ್ಧ ನಾಲಿಗೆ ಹರಿಬಿಟ್ಟ ನಟ ಧನ್ವೀರ್!

DHANVEER ಗೆ ಡೈಲಾಗ್ನಿಂದಲೇ ಕೌಂಟರ್ ಕೊಟ್ಟ ಡಿ ಕಂಪನಿ
ಇನ್ನು ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ವಾರ್ ಜೋರಾಗಿದೆ. ನಟ ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬೆಳವಣಿಗೆಯ ನಡುವೆಯೇ ಡಿ ಕಂಪನಿ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.

ದೊಡ್ಡ ಮನುಷ್ಯ ಆಗಬೇಕಂದ್ರೆ ಚಿಲ್ಲರೆ ಕೆಲಸ ಬಿಡಬೇಕು
ನಟ ಧನ್ವೀರ್ಗೆ ದರ್ಶನ್ ನಟನೆಯ ‘ಮೆಜೆಸ್ಟಿಕ್’ ಸಿನಿಮಾದ ಡೈಲಾಗ್ ಅನ್ನು ಪೋಸ್ಟ್ ಮಾಡುವ ಮೂಲಕ ಡಿ ಕಂಪನಿ ಕೌಂಟರ್ ಕೊಟ್ಟಿದೆ. “ಮಚ್ಚಿ.. ದೊಡ್ಡ ಮನುಷ್ಯ ಆಗಬೇಕಂದ್ರೆ ಚಿಲ್ಲರೆ ಕೆಲಸ ಬಿಡಬೇಕು” ಎಂಬ ಡೈಲಾಗ್ ಪೋಸ್ಟ್ ಮಾಡಲಾಗಿದೆ.

MUST WATCH : ಹಿಂದೂಗಳ ಪರ ನಿಲ್ಲದ ಸರ್ಕಾರ – ಅಧಿಕಾರದ ಸೊಕ್ಕಿನಿಂದ ಹೀಗೆ ಆಡ್ತಾವ್ರೇ




