ಬೆಂಗಳೂರಿಗೆ ಬಂದ ಹಲವು ಶಾಸಕರು 2 ಮದುವೆ ಆಗಿದ್ದಾರೆ ; ಅಂಥವರ ಪಟ್ಟಿ ನನ್ನ ಬಳಿಯಿದೆ- CM ಡಿ.ಕೆ. ಶಿವಕುಮಾರ್

ಬೆಂಗಳೂರಿಗೆ ಒಮ್ಮೆ ಬಂದವರು ಮತ್ತೆ ತಮ್ಮ ಊರುಗಳಿಗೆ ವಾಪಸ್ ಹೋಗುವುದಿಲ್ಲ. ರಾಜ್ಯದ ಬಹುತೇಕ ಶಾಸಕರಿಗೆ ಬೆಂಗಳೂರಿನಲ್ಲಿ ಮನೆ ಇದೆ. ಅಲ್ಲದೆ, ಬೆಂಗಳೂರಿಗೆ ಬಂದ ಹಲವು ಶಾಸಕರು ಎರಡೆರಡು ಮದುವೆಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಶಾಸಕರು 2 ಮದುವೆ ಆಗಿದ್ದಾರೆ – ಅಂಥವರ ಪಟ್ಟಿ ನನ್ನ ಬಳಿಯಿದೆ
ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಶಾಸಕರ ವೈಯಕ್ತಿಕ ಬದುಕಿನ ಕುರಿತು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಕುತೂಹಲ ಕೆರಳಿಸಿತು.
“ನಾನು ಹೇಳುತ್ತಿರುವುದು ಸತ್ಯ. ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ನನ್ನ ಬಳಿ ಅಂತಹ ಡಜನ್ಗಟ್ಟಲೆ ಶಾಸಕರ ಸಂಪೂರ್ಣ ಲಿಸ್ಟ್ ಇದೆ. ಧಾರವಾಡ, ಕಾರವಾರ, ದಕ್ಷಿಣ ಕನ್ನಡಾತಾವರಣ ಹಾಗೂ ಕಾವೇರಿ ನೀರಿನ ಕುರಿತು ಪ್ರಸ್ತಾಪಿಸಿದ ಶಿವಕುಮಾರ್, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ನಗರಕ್ಕೆ ಬಂದವರು ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಬಂದವರ ಇತಿಹಾಸವನ್ನೂ ಹೇಳಬಲ್ಲೆ. ಆದರೆ ಈಗ ಆ ಇತಿಹಾಸವನ್ನೆಲ್ಲ ಬಿಚ್ಚಿಡುವುದು ಬೇಡ,” ಎಂದು ತೆರೆ ಎಳೆದ್ರು.
READ THIS : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್ ಶಾಕ್ ಕೊಟ್ಟ CM !

‘ಬೆಂಗಳೂರಿಗೆ ಬಂದವರು ವಾಪಸ್ ಹೋಗಲ್ಲ’
ಬೆಂಗಳೂರಿನ ವಾತಾವರಣ ಹಾಗೂ ಕಾವೇರಿ ನೀರಿನ ಕುರಿತು ಪ್ರಸ್ತಾಪಿಸಿದ CM, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ನಗರಕ್ಕೆ ಬಂದವರು ಕೂಡ ಇಲ್ಲೇ ಉಳಿದುಕೊಳ್ಳುತ್ತಾರೆ ಎಂದರು.
“ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ತಮ್ಮ ಊರುಗಳಿಗೆ ವಾಪಸ್ ಹೋಗುವುದೇ ಇಲ್ಲ. ಇಲ್ಲಿನ ಕಾವೇರಿ ನೀರು ಹಾಗೂ ಹವಾಮಾನವೇ ಹಾಗಿದೆ. ಉದ್ಯೋಗ, ಶಿಕ್ಷಣಕ್ಕಾಗಿ ಬಂದವರು ಯಾರೂ ವಾಪಸ್ ಹೋಗಲ್ಲ. ನಾನು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದವನು. ವಾಪಸ್ ಹೋಗಲು ಆಗಲಿಲ್ಲ. ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರು ಕೂಡ ಆಮೇಲೆ ಈ ನಗರವನ್ನು ಬಿಟ್ಟು ಎಲ್ಲೂ ಹೋಗುತ್ತಿಲ್ಲ,” ಎಂದು ಹೇಳಿದರು.

MUST WATCH : ಸರ್ಕಾರದ ವಿರುದ್ಧ ವಾಟರ್ಮ್ಯಾನ್ಸ್ ಕಿಡಿ – ನೆಲಮಂಗಲ ತಲುಪಿದ ಪಾದಯಾತ್ರೆ




