Actress Krithi Shetty : ನಟಿ ಕೃತಿ ಶೆಟ್ಟಿ ಅವರ ಇತ್ತೀಚಿನ ಫೋಟೋಶೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಫೋಟೋದಲ್ಲಿ ಥೇಟ್ ದಂತದ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ ಕೃತಿ.

Actress Krithi Shetty : ಥೇಟ್ ದಂತದ ಗೊಂಬೆ
ಈ ಫೋಟೋಗಳಲ್ಲಿ ಹೆವಿ ವರ್ಕ್ ಸೀರೆಯನ್ನು ಕೃತಿ ಶೆಟ್ಟಿ ಧರಿಸಿದ್ದಾರೆ. ಇನ್ನು ಈ ಸೀರೆಯ ಬೆಲೆ ₹3 ಲಕ್ಷದಿಂದ ₹7 ಲಕ್ಷ ರೂಪಾಯಿ ಎನ್ನಲಾಗಿದ್ದು, ಈ ರೀತಿ ಬೆಲೆಬಾಳುವ ಸೀರೆಯಲ್ಲಿ ಅವರು ಥೇಟ್ ದಂತದ ಗೊಂಬೆಯಂತೆ ಕಾಣಿಸುತ್ತಿದ್ದಾರೆ.

ಮೊದಲ ಚಿತ್ರವಿದು
ಇನ್ನು‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃತಿ, ತಮ್ಮ ಮೊದಲ ಚಿತ್ರದಲ್ಲಿಯೇ ವಿಭಿನ್ನ ಅಭಿನಯ ನೀಡಿ ಪ್ರಶಂಸೆಗೂ ಪಾತ್ರರಾಗಿದ್ದರು. ನಂತರ ‘ಶ್ಯಾಮ್ ಸಿಂಘ ರಾಯ್’, ‘ದಿ ವಾರಿಯರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಇದನ್ನು ಓದಿ : Tragedy at Markonahalli Dam : Markonahalli Dam ನಲ್ಲಿ ಘೋರ ದುರಂತ | ಜಲಾಶಯ ವೀಕ್ಷಣೆಗೆ ತೆರಳಿದ್ದವರು ನೀರುಪಾಲು

ಹೊಸ ಚಿತ್ರಗಳಲ್ಲಿ ನಟನೆ
ಪ್ರಸ್ತುತ ಕೃತಿ ಶೆಟ್ಟಿ ತಮಿಳು ಭಾಷೆಯ ಮೂರು ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದು, ತಮ್ಮ ನಟನೆಯ ಜೊತೆಗೆ ಫ್ಯಾಷನ್ ಸೆನ್ಸ್ನಿಂದಲೂ ಗಮನಸೆಳೆದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಈ ಫೋಟೋಶೂಟ್ ದೃಶ್ಯಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನು ನೋಡಿ : ರಾಜ್ಯಾದ್ಯಂತ ಸಮೀಕ್ಷೆ ಅವಧಿ ವಿಸ್ತರಣೆ- ತಪ್ಪುತ್ತಿಲ್ಲ ಜಾತಿ ಜನಗಣ ತಿ ಸಮೀಕ್ಷೆ ಗೊಂದಲ




