
ACCIDENT : ಸಿಮೆಂಟ್ ಲಾರಿ ಹರಿದು ಇಬ್ಬರು ಮಕ್ಕಳು ದುರ್ಮರಣ..!
ಸಿಮೆಂಟ್ ತುಂಬಿದ ಲಾರಿ ಹರಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನರಾಯನಪಲ್ಲಿಯಲ್ಲಿ ನಡೆದಿದೆ. ಗ್ರಾವಿಷ್ಣು ಹಾಗೂ ವಿಜಯ ರಾಜಕುಮಾರ ಮೃತ ಮಕ್ಕಳಾಗಿದ್ದಾರೆ.
READ THIS : ಕುಣಿಗಲ್ನಲ್ಲಿ ಭೀಕರ ಆಕ್ಸಿಡೆಂಟ್ – ಓರ್ವ ಸ್ಥಳದಲ್ಲೇ ಸಾವು

ಲಾರಿ ಹರಿದು ಇಬ್ಬರು ಮಕ್ಕಳು ಸಾವು!
ಸಿಮೆಂಟ್ ತುಂಬಿದ್ದ ಲಾರಿಯ ಹಿಂಭಾಗದಲ್ಲಿ ನಿಂತಿದ್ದ ದ್ವಿಚಕ್ರವಾಹನದ ಮೇಲೆ ಇಬ್ಬರು ಮಕ್ಕಳು ಕುಳಿತ್ತಿದ್ದರು ಎನ್ನಲಾಗಿದ್ದು,ಲಾರಿ ಡ್ರೈವರ್ ರಭಸವಾಗಿ ರಿವರ್ಸ್ ಬಂದಿರುವ ಕಾರಣ ಮಕ್ಕಳಿಬ್ಬರು ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ACCIDENT – ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣ
ಇನ್ನು ಈ ಘಟನೆಯಿಂದ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಆದ್ಯತೆ ನೀಡಬೇಕಿದೆ.

MUST WATCH : ಆಗ್ನೇಯದಲ್ಲಿ NDA ಗೆಲುವು ಪಕ್ಕಾ – CONGRESS ವಿರುದ್ಧ ಮಾಜಿ MLC ಕಿಡಿ




