
GOLD RATE ನಲ್ಲಿಂದು ಕೊಂಚ ಏರಿಕೆ – ಬೆಲೆ ಇಲ್ಲಿದೆ ನೋಡಿ
ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ತಲಾ 10 ರೂಪಾಯಿ ಹೆಚ್ಚಳವಾಗಿದೆ. ಇನ್ನು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಎಷ್ಟು?
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿ 13,070 ರೂಪಾಯಿಗೆ ತಲುಪಿದೆ. ಅದೇ ರೀತಿ, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂಪಾಯಿ ಹೆಚ್ಚಳವಾಗಿ 14,258 ರೂಪಾಯಿಯಾಗಿದೆ.

22 ಕ್ಯಾರಟ್ ಚಿನ್ನದ ದರ
- 1 ಗ್ರಾಂ: ₹13,070
- 8 ಗ್ರಾಂ: ₹1,04,560
- 10 ಗ್ರಾಂ: ₹1,30,700
- 100 ಗ್ರಾಂ: ₹13,07,000
24 ಕ್ಯಾರಟ್ GOLD RATE
- 1 ಗ್ರಾಂ: ₹14,258
- 8 ಗ್ರಾಂ: ₹1,14,064
- 10 ಗ್ರಾಂ: ₹1,42,580
- 100 ಗ್ರಾಂ: ₹14,25,800
READ THIS : ಚಿನ್ನ ಖರೀದಿದಾರರಿಗೆ ಗುಡ್ನ್ಯೂಸ್ – ಬೆಲೆಯಲ್ಲಿ ಭಾರಿ ಇಳಿಕೆ!

ಪ್ರಮುಖ ನಗರಗಳಲ್ಲಿ GOlD RATE
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,070 | ₹14,258 |
| ಮುಂಬೈ | ₹13,070 | ₹14,258 |
| ದೆಹಲಿ | ₹13,070 | ₹14,258 |
| ಕೋಲ್ಕತಾ | ₹13,070 | ₹14,258 |
| ಹೈದರಾಬಾದ್ | ₹13,070 | ₹14,258 |
ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 220 ರೂಪಾಯಿಗೆ ಇದೆ. ಇನ್ನು 10 ಗ್ರಾಂಗೆ 2,200 ರೂಪಾಯಿ ಮತ್ತು 1 ಕೆಜಿಗೆ 2,20,000 ರೂಪಾಯಿ ಇದೆ.

MUST WATCH : DHANVEER VIRAL AUDIO | ಮಿನಿಸ್ಟರ್ ಮಗನ ವಿರುದ್ಧ ನಾಲಿಗೆ ಹರಿಬಿಟ್ಟ ಧನ್ವೀರ್.. ಆಡಿಯೋ ವೈರಲ್




