
ಆಭರಣ ಗ್ರಾಹಕರಿಗೆ ಗುಡ್ನ್ಯೂಸ್ – GOLD RATE ಯಲ್ಲಿ ಭಾರಿ ಇಳಿಕೆ
ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಹೌದು.. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹155 ಇಳಿಕೆಯಾಗಿ ₹13,235ಕ್ಕೆ ತಲುಪಿದ್ದರೆ, 24 ಕ್ಯಾರಟ್ GOLD RATE ₹170 ಇಳಿಕೆಯಾಗಿ ₹14,438ಕ್ಕೆ ಬಂದಿದೆ.
ಬೆಂಗಳೂರಿನ ಚಿನ್ನದ ದರ ಪಟ್ಟಿ
| ಚಿನ್ನದ ಪ್ರಮಾಣ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| 1 ಗ್ರಾಂ | ₹13,235 | ₹14,438 |
| 8 ಗ್ರಾಂ | ₹1,05,880 | ₹1,15,504 |
| 10 ಗ್ರಾಂ | ₹1,32,350 | ₹1,44,380 |
| 100 ಗ್ರಾಂ | ₹13,23,500 | ₹14,43,800 |
READ THIS : ಯಥಾಸ್ಥಿತಿ ಕಾಯ್ಡುಕೊಂಡ ಚಿನ್ನದ ಬೆಲೆ – ಇಲ್ಲಿದೆ ನೋಡಿ ರೇಟ್

ಪ್ರಮುಖ ನಗರಗಳಲ್ಲಿ GOlD RATE
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,235 | ₹14,438 |
| ಮುಂಬೈ | ₹13,235 | ₹14,438 |
| ದೆಹಲಿ | ₹13,250 | ₹14,453 |
| ಕೋಲ್ಕತಾ | ₹13,235 | ₹14,438 |
| ಹೈದರಾಬಾದ್ | ₹13,235 | ₹14,438 |

ಬೆಳ್ಳಿ ದರದಲ್ಲಿಯೂ ಇಳಿಕೆ
ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರೂಪಾಯಿ ಕಡಿಮೆಯಾಗಿದ್ದು 225 ರೂಪಾಯಿಗೆ ಕುಸಿದಿದೆ. ಇನ್ನು 10 ಗ್ರಾಂಗೆ 2,250 ರೂಪಾಯಿ ಮತ್ತು 1 ಕೆಜಿಗೆ 2,25,000 ರೂಪಾಯಿ ಇದೆ.
MUST WATCH : BJP ಸೇರಲು YATHNAL ಬಿಗ್ ಡಿಮ್ಯಾಂಡ್ – ಟಾರ್ಗೆಟ್ YADIYURAPPA, VIJAYENDRA.!?




