ಕುಣಿಗಲ್ನಲ್ಲಿ ಭೀಕರ Accident ಓರ್ವ ದಾರುಣ ಸಾವು

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ರಾಜ್ಯ ಹೆದ್ದಾರಿ 33ರ ಕುರುಡಿಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತವಾಗಿದೆ.
READ THIS : ಗಣೇಶ ಮೂರ್ತಿ ತರಲು ಹೋಗಿದ್ದ ಮೂವರು ದಾರುಣ ಸಾವು!

ಲಾರಿ ಚಾಲಕ ಸ್ಥಳದಲ್ಲೇ ಸಾವು!
ಚಾಲಕನ ನಿಯಂತ್ರಣ ತಪ್ಪಿ ಪಶು ಆಹಾರ ಸಾಗಿಸುತ್ತಿದ್ದ ಲಾರಿ ಹೇಮಾವತಿ ನಾಲೆಗೆ ಉರುಳಿ ಬಿದ್ದಿದೆ.ಇದರ ಪರಿಣಾಮ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು ಮತ್ತೊರ್ವ ಗಂಭಿರವಾಗಿ ಗಾಯಗೊಂಡಿದ್ದಾನೆ. ಆಂಧ್ರದ ಅನಂತಪುರ ಮೂಲದ ಲಾರಿ ಚಾಲಕ ವೆಂಕಟೇಶ್ ಮೃತ ವ್ಯಕ್ತಿ ಎನ್ನಲಾಗಿದೆ. ಮತ್ತೊರ್ವ ಚಾಲಕ ಮಧು ಗಂಭೀರವಾಗಿ ಗಾಯಗೊಂಡಿದ್ದಾನೆ.

Accident – ಪ್ರಕರಣ ದಾಖಲು
ಆಂಧ್ರಪ್ರದೇಶದಿಂದ ತುಮಕೂರು ಮಾರ್ಗವಾಗಿ ಕೇರಳಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಇನ್ನು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH : JARKIHOLI ನಿವಾಸದ ಮೇಲೆ ED RAID – ದಾಳಿ ಖಂಡಿಸಿ ಸೆ.12ಕ್ಕೆ ಬೃಹತ್ ಪ್ರತಿಭಟನೆ.!





