
ಸಿಹಿ ಸುದ್ದಿ – Gold Rate ನಲ್ಲಿಂದು ಭಾರೀ ಇಳಿಕೆ!
ಹಲವು ದಿನಗಳಿಂದ ಸತತ ಏರಿಕೆಯಾಗಿದ್ದ Gold Rate ನಲ್ಲಿ ಇಂದು ಭಾರೀ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್ 11, 2026ರ ದರದಂತೆ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹240 ಇಳಿಕೆಯಾಗಿದ್ದು, ₹14,015ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹262 ಇಳಿಕೆಯಾಗಿದ್ದು, ₹15,289ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ?
22 ಕ್ಯಾರಟ್ ಚಿನ್ನದ ದರ:
- 1 ಗ್ರಾಂ: ₹14,015
- 8 ಗ್ರಾಂ: ₹1,12,120
- 10 ಗ್ರಾಂ: ₹1,40,150
- 100 ಗ್ರಾಂ: ₹14,01,500

24 ಕ್ಯಾರಟ್ ಚಿನ್ನದ ದರ:
- 1 ಗ್ರಾಂ: ₹15,289
- 8 ಗ್ರಾಂ: ₹1,22,312
- 10 ಗ್ರಾಂ: ₹1,52,890
- 100 ಗ್ರಾಂ: ₹15,28,900
READ THIS : ಕುಣಿಗಲ್ನಲ್ಲಿ ಭೀಕರ ಆಕ್ಸಿಡೆಂಟ್ – ಓರ್ವ ಸ್ಥಳದಲ್ಲೇ ಸಾವು

Gold Rate – ಪ್ರಮುಖ ನಗರಗಳಲ್ಲೂ ಇಳಿಕೆ
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಹೈದರಾಬಾದ್ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ದರ ₹14,015ರಷ್ಟಿದೆ. ಇದೇ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಪ್ರತಿ ಗ್ರಾಂ ದರ ₹15,551ರಷ್ಟಿದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹14,015 | ₹15,551 |
| ಮುಂಬೈ | ₹14,015 | ₹15,551 |
| ದೆಹಲಿ | ₹14,015 | ₹15,551 |
| ಕೋಲ್ಕತಾ | ₹14,015 | ₹15,551 |
| ಹೈದರಾಬಾದ್ | ₹14,015 | ₹15,551 |

ಬೆಳ್ಳಿ ದರದಲ್ಲೂ ಇಳಿಕೆ
ಚಿನ್ನದ ಜತೆಗೆ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 11ರಂದು ಪ್ರತಿ ಗ್ರಾಂ ಬೆಳ್ಳಿಯ ದರ ₹245ರಷ್ಟಿದೆ.
- 1 ಗ್ರಾಂ: ₹245
- 10 ಗ್ರಾಂ: ₹2,450
- 1 ಕೆ.ಜಿ.: ₹2,45,000
MUST WATCH : ಬರಪೀಡಿತ ಘೋಷಣೆಗೆ ಒತ್ತಾಯ – ಸಚಿವರ ಕಾರು ತಡೆದು ಆಕ್ರೋಶ .!





