Gold Rate ನಲ್ಲಿ ಕೊಂಚ ಇಳಿಕೆ – ಇಂದಿನ ರೇಟ್ ಚೆಕ್ ಮಾಡಿ

ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹35ರಷ್ಟು ಇಳಿಕೆಯಾಗಿದ್ದು, ₹13,930ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ Gold Rate ಪ್ರತಿ ಗ್ರಾಂಗೆ ₹38 ಇಳಿಕೆಯಾಗಿ ₹15,197ಕ್ಕೆ ನಿಂತಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,930 ಇದ್ದು, 8 ಗ್ರಾಂಗೆ ₹1,11,440 ಹಾಗೂ 10 ಗ್ರಾಂಗೆ ₹1,39,300 ಆಗಿದೆ. 100 ಗ್ರಾಂ 22 ಕ್ಯಾರಟ್ ಚಿನ್ನ ಖರೀದಿಸಲು ₹13,93,000 ಪಾವತಿಸಬೇಕಾಗುತ್ತದೆ.
ಇನ್ನು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,197 ಇದೆ. 8 ಗ್ರಾಂಗೆ ₹1,21,576, 10 ಗ್ರಾಂಗೆ ₹1,51,970 ಹಾಗೂ 100 ಗ್ರಾಂಗೆ ₹15,19,700 ದರ ಇದೆ.

| ಪ್ರಮಾಣ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| 1 ಗ್ರಾಂ | ₹13,930 | ₹15,197 |
| 8 ಗ್ರಾಂ | ₹1,11,440 | ₹1,21,576 |
| 10 ಗ್ರಾಂ | ₹1,39,300 | ₹1,51,970 |
| 100 ಗ್ರಾಂ | ₹13,93,000 | ₹15,19,700 |

ಇದನ್ನು ಓದಿ : ಭಾರಿ ಏರಿಕೆ ಕಂಡ ಚಿನ್ನದ ದರ – ಇಂದು ಹೆಚ್ಚಾಗಿದ್ದು ಬರೋಬ್ಬರಿ 1,000 ರುಪಾಯಿ
ಪ್ರಮುಖ ನಗರಗಳಲ್ಲಿ Gold Rate
ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಹೈದರಾಬಾದ್ನಲ್ಲೂ ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ದರ ₹13,930 ಮತ್ತು 24 ಕ್ಯಾರಟ್ ಚಿನ್ನದ ದರ ₹15,197 ಇದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | ₹13,930 | ₹15,197 |
| ಮುಂಬೈ | ₹13,930 | ₹15,197 |
| ದೆಹಲಿ | ₹13,930 | ₹15,197 |
| ಕೋಲ್ಕತಾ | ₹13,930 | ₹15,197 |
| ಹೈದರಾಬಾದ್ | ₹13,930 | ₹15,197 |
ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹245ರಷ್ಟಿದೆ. 10 ಗ್ರಾಂ ಬೆಳ್ಳಿಗೆ ₹2,450 ಹಾಗೂ 1 ಕೆ.ಜಿ. ಬೆಳ್ಳಿಗೆ ₹2,45,000 ದರ ಇದೆ.

ಇದನ್ನು ನೋಡಿ : MADHUGIRIಯಲ್ಲಿ 4 ವರ್ಷವಾದ್ರೂ ಮುಗಿಯದ ಕೋಟ್ಯಾಂತರ ರೂ. ವೆಚ್ಚದ ಕಾಮಗಾರಿ




