Post by Tags

  • Home
  • >
  • Post by Tags

ತುಮಕೂರು: ಪ್ರೇಯಸಿಯನ್ನು ಕೊಂದ ಪಾಪಿಗೆ 6 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ!

2019ರ ಫೆಬ್ರವರಿ 2ನೇ ತಾರೀಖು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಬಳಿ ಯುವತಿಯ ಶವ ಪತ್ತೆಯಾಗಿದ್ದು. ಯುವತಿಯ ತಲೆ ಮುಖ ರಕ್ತ ಸಿಕ್ತವಾಗಿತ್ತು.

2025-02-11 19:18:34

More

ಚಿಕ್ಕಮಗಳೂರು: ಸುತ್ತಿಗೆಯಿಂದ ಅತ್ತೆಯ ತಲೆಗೆ ಹೊಡೆದು ಕೊಲೆ | ಅಳಿಯ ಎಸ್ಕೇಪ್..!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್‌ ಗ್ರಾಮದಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಅಳಿಯನೋರ್ವ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ ಭಾನುವಾರ ನಡೆದಿದೆ.

2025-02-17 16:42:05

More

ಕೋಲಾರ: ರಸ್ತೆ ವಿಚಾರಕ್ಕೆ ಜಗಳ | ಮನೆ ಮುಂದೆಯೇ ವ್ಯಕ್ತಿಯ ಹತ್ಯೆ

ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ಮನೆಯ ಎದುರಿನ ರಸ್ತೆಯ ವಿಚಾರಕ್ಕೆ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಹಾರೆಯಿಂದ ಹತ್ಯೆ ಮಾಡಿರುವ ಘಟನೆ ನಡೆದಿದೆ.

2025-02-18 13:38:37

More