ಅಕ್ಷಯ ತೃತೀಯ ಬಂತು… ಅಂದು ಒಂದು ಗ್ರಾಂ ಚಿನ್ನ ಆದ್ರು ಕೊಂಡ್ರೆ ಮ ಅಕ್ಷಯ ಥರಾ ಐಶ್ವರ್ಯ ಉಕ್ಕುತ್ತೇ ಅನ್ನೋ ನಂಬಿಕೆ..
50 Views | 2025-04-27 13:03:22
Moreಡೀಸೆಲ್, ಹಾಲು, ಹಾಗೂ ವಿದ್ಯುತ್ ದರ ಏರಿಕೆಯ ನಡುವೆಯೇ, ರಾಜ್ಯ ಸರ್ಕಾರವು ಮದ್ಯದ ದರ ಹೆಚ್ಚಿಸಲು ತೀರ್ಮಾನಿಸಿದೆ.
50 Views | 2025-05-01 15:37:12
Moreಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ದರು,
83 Views | 2025-05-04 13:50:55
Moreಈ ವರ್ಷದ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು,ಶೇ.62.34 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
65 Views | 2025-05-04 17:28:57
Moreಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಇಂದು ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ KSRTC ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.
90 Views | 2025-05-20 12:20:40
Moreಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
52 Views | 2025-05-23 14:55:28
Moreಕರ್ನಾಟಕ ರಾಜ್ಯದ ವಿವಿಧೆಡೆ, ಮೇ 23ರಿಂದ ಮುಂದಿನ 5 ದಿನಗಳವರೆಗೆ ಭಾರೀ ಮಳೆಯ ಸಾಧ್ಯತೆಯಿದೆ.
66 Views | 2025-05-23 18:35:10
Moreಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ.
51 Views | 2025-05-24 18:02:52
Moreಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗೊಟ್ಟಿಪುರ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
112 Views | 2025-06-13 13:26:47
Moreಪರಿಸರವಿಲ್ಲದೆ ಮನುಕುಲ ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಅರಣ್ಯ ಬೆಳೆಸಲು ಮುಂದಾಗಬೇಕು ಎಂದು ವಿ.ಪ ಸದಸ್ಯ ಆರ್.ರಾಜೇಂದ್ರ ಮಧುಗಿರಿಯಲ್ಲಿತಿಳಿಸಿದ್ರು.
20 Views | 2025-06-15 15:12:26
More