ಇತ್ತೀಚೆಗೆ ಅದೇನಾಗಿದ್ಯೋ ಗೊತ್ತಿಲ್ಲ, ಟೀಂ ಇಂಡಿಯಾದ ಹಲವು ಕ್ರಿಕೆಟಿಗರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೇ ಬೀಸುತ್ತಿದೆ. ಮೊಹಮ್ಮದ ಶಮಿ, ಹಾರ್ದಿಕ್ ಪಾಂಡ್ಯಾರಂತಹ ದಿಗ್ಗಜ ಆಟಗಾರರು ಈಗಾಗಲೇ ಡಿವೋರ್ಸ್ ನೀಡಿ ಹೊರಬಂದಿದ್ದಾರೆ.
58 Views | 2025-01-24 15:51:48
Moreಹಾಲಿನ ಸೇವನೆ ಅರೋಗ್ಯಕ್ಕೆ ಒಳ್ಳೆಯದು, ಹಾಗೆಯೇ ಹಸಿ ಹಾಲು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಚರ್ಮಕ್ಕೆ ಬೇಕಾದಂತಹ ಪೋಷಕಾಂಶಗಳು ಹಸಿ ಹಾಲಿನಲ್ಲಿ ಇವೆ. ಇದು ಚರ್ಮವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ.
34 Views | 2025-02-20 14:07:33
Moreಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಭಾರತ ಮೂಲದ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
32 Views | 2025-02-21 14:11:36
Moreಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದ್ದಾರೆ.
33 Views | 2025-04-09 18:11:52
Moreಚುಟುಕು ಕ್ರಿಕೆಟ್ ಸಮರ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಅಂತಲೇ ಕರೆಸಿಕೊಳ್ಳೋ ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಆವೃತ್ತಿ ಶುರುವಾಗಿದೆ.
13 Views | 2025-04-10 17:07:47
More