ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಈಗಾಗಲೇ ನಡೆಯುತ್ತಿದೆ. ವಿಶ್ವದ ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.
53 Views | 2025-01-27 16:05:14
Moreಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದಾದ ಹರಿಪ್ರಿಯಾ - ವಸಿಷ್ಠ ಸಿಂಹ ಪಾಲಿಗೆ ಇಂದು ಡಬಲ್ ಸಂಭ್ರಮ. ವಿವಾಹ ವಾರ್ಷಿಕೋತ್ಸವದ ದಿನವೇ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
36 Views | 2025-01-27 17:26:55
Moreಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
90 Views | 2025-01-28 13:03:09
Moreಮಂಗಳೂರು ಮೀನಿನ ಸಾರು ಕರಾವಳಿ ಕರ್ನಾಟಕದ ಜನಪ್ರಿಯ ಮಾಂಸಾಹಾರಿ ಖಾದ್ಯವಾಗಿದೆ.
363 Views | 2025-01-28 15:37:40
Moreಇಂದು ಸಂಜೆ ತುಮಕೂರಿನ ಅಂತರಸನಹಳ್ಳಿಯಲ್ಲಿ ಭಾರೀ ದುರಂತವೊಂದು ನಡೆದುಹೋಗಿದೆ. ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
87 Views | 2025-01-28 19:13:18
Moreಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕರ್ನಾಟಕ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದಾರೆ.
44 Views | 2025-01-29 17:26:52
Moreರಾಮಾರಾಮಾರೇ ಖ್ಯಾತಿಯ ದೀಪಕ್ ಮಡುವಳ್ಳಿ ನಿರ್ದೇಶನ, ಸತ್ಯ ಪ್ರಕಾಶ್ ರವರ ಕಥೆಯಲ್ಲಿ, ಮಿಲಿಂದ್ ಗೌತಮ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಅನ್ ಲಾಕ್ ರಾಘವ ಚಿತ್ರ ಇದೇ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
48 Views | 2025-01-30 17:59:37
Moreಸಚಿವ ಜಮೀರ್ ಖಾನ್ ಪುತ್ರ ಜೈದ್ ಖಾನ್ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿರುವ ಇವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸದ್ಯ ಜೈದ್ ನಟಿಸುತ್ತಿರುವ ಕಲ್ಟ್ ಸಿನಿಮಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
0 Views | 2025-01-31 17:33:22
Moreಕಾಂತಾರ ಚಿತ್ರದ ಮೂಲಕ ತುಳುನಾಡಿನ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ದಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಕೂಡ ಭೂತಕೋಲ ಆಚರಣೆ ಕುರಿತ ಮಾತುಗಳನ್ನಾಡುತ್ತಿದ್ದಾರೆ.
289 Views | 2025-02-01 13:45:45
Moreಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು.
90 Views | 2025-02-06 17:06:55
Moreಮದುವೆ ಸೇರಿದಂತೆ ಇನ್ನಿತ್ತರ ಸಮಾರಂಭಗಳಲ್ಲಿ ಮೇಕಪ್ ಬಳಸುವುದು ಹೆಚ್ಚು, ಆದರೆ ಮೇಕಪ್ ಬಳಸುವ ಮುನ್ನ ಅದನ್ನು ತೆಗೆಯುವ ಬಗ್ಗೆಯೂ ಗೊತ್ತಿರಲೇಬೇಕು. ದೀರ್ಘ ಸಮಯ ಮುಖದ ಮೇಲೆ ಮೇಕಪನ್ನು ಬಿಡುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
144 Views | 2025-02-06 19:04:56
More