Post by Tags

  • Home
  • >
  • Post by Tags

BCCI :ಟೀಮ್ ಇಂಡಿಯಾ ಆಟಗಾರರ ಪತ್ನಿಯರ ಪ್ರವಾಸದ ಅವಧಿ ಕಡಿತ..!

ಭಾರತ ತಂಡವು ಕಳಪೆ ಪ್ರದರ್ಶನ ನೀಡಿ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಸರಣಿಗಳನ್ನು ಸೋತ  ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

73 Views | 2025-01-15 13:16:27

More

ಬೆಂಗಳೂರು : ವಿರಾಟ್ ಕೊಹ್ಲಿ ರೆಸ್ಟೋರೆಂಟ್ ನಲ್ಲಿ ನಾಲ್ಕು ಪೀಸ್ ಕಾರ್ನ್ ಗೆ ಅಬ್ಬಾ ಇಷ್ಟೊಂದು ಬಿಲ್..!

ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯೂಟ್ ರೆಸ್ಟೋರೆಂಟ್ ನಲ್ಲಿ ವ್ಯಕ್ತಿಯೊಬ್ಬರು ಬುಟ್ಟಾ ಎನ್ನುವ ಜೋಳದ ಆಹಾರ ವಸ್ತುವೊಂದನ್ನು ಆರ್ಡರ್ ಮಾಡಿದಾಗ ಅವರಿಗೆ ಸಿಕ್ಕ ಬಿಲ್ ನೋಡಿ ಹೌಹಾರಿ ಹೋಗಿದ್ದಾರೆ.

163 Views | 2025-01-15 13:54:45

More

Cricket : 5 ವರ್ಷಗಳ ಬಳಿಕ ರಣಜಿ ಪಂದ್ಯಕ್ಕೆ ರೆಡಿಯಾದ K L Rahul

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕರ್ನಾಟಕ ತಂಡಕ್ಕೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ರಣಜಿ ಟ್ರೋಫಿಯಲ್ಲಿ ಆಡಲು ನಿರ್ಧರಿಸಿದ್ದಾರೆ.

51 Views | 2025-01-29 17:26:52

More

Virat Kohli : 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡ್ತಾರಾ ಕೊಹ್ಲಿ..!

ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್​ಗಳಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಗುರಿ ಹೊಂದಿದೆ.

104 Views | 2025-02-07 15:45:56

More

Virat Kohli : ಗುಜರಾತ್ ವಿರುದ್ಧ ಅಬ್ಬರಿಸೋಕೆ ಕಿಂಗ್ ಕೊಹ್ಲಿ ರೆಡಿ

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಜಗತ್ತನ್ನೇ ಆಳುತ್ತಿರೋ ರಿಯಲ್‌ ಕಿಂಗ್‌. ಈತ ಶತಕಗಳ ಸರದಾರ. ದಾಖಲೆಗಳ ಒಡೆಯ. ಈತ ಚೆಂಡುದಾಂಡಿನಾಟದ ರನ್‌ ಮಷಿನ್‌ ಕೂಡ ಹೌದು. ಟೀಂ ಇಂಡಿಯಾದ ಚೇಸಿಂಗ್‌ ಮಾಸ್ಟರ್‌

41 Views | 2025-04-02 16:51:21

More

IPL 2025 : ಐಪಿಎಲ್ ವೇಳಾಪಟ್ಟಿ ಕುರಿತು ಶುರುವಾಯ್ತು ತೀವ್ರ ಚರ್ಚೆ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಕ್ರಿಕೆಟ್ ಹಬ್ಬವು ಈಗಾಗಲೇ ಜೋರಾಗಿ ನಡೆಯುತ್ತಿದ್ದು, ಪ್ರತಿ ದಿನವೂ ರೋಚಕ ಪೈಪೋಟಿಗಳಿಗೆ ಸಾಕ್ಷಿಯಾಗುತ್ತಿದೆ.

22 Views | 2025-04-17 16:21:15

More