
Bengaluru : ಕ್ಲಿನಿಕ್ನಿಂದ ಹೊರಬರುತ್ತಲೇ ಪತ್ನಿ ಮೇಲೆ ಆ್ಯಸಿಡ್ ದಾಳಿ, ಮಾರಕಾಸ್ತ್ರದಿಂದ ಹಲ್ಲೆ!
ವ್ಯಕ್ತಿಯೋರ್ವ ತನ್ನ ಪತ್ನಿ ಮೇಲೆ ಮಾರಕಾಸ್ರ್ತಗಳಿಂದ ದಾಳಿ ನಡೆಸಿರೋ ಘಟನೆ ಬೆಂಗಳೂರಿನ ಜೆಪಿನಗರದಲ್ಲಿ ನಡೆದಿದೆ. ಜೆಪಿ ನಗರದ ನಾರಾಯಣ ಆಸ್ಪತ್ರೆಯ ಬಳಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮಧುಮಿತಾ ಎನ್ನುವವರ ಮೇಲೆ ಮಚ್ಚು ಹಾಗು ಆಸಿಡ್ ಮಾದರಿಯ ದ್ರವದಿಂದ ದಾಳಿ ನಡೆಸಿದ್ದಾನೆ.
READ THIS : ಹೆತ್ತವರನ್ನ ತೊರೆದು ಬಂದಿದ್ದವಳು ಲಾಡ್ಜ್ನಲ್ಲಿ ಹೆಣವಾಗಿ ಪತ್ತೆ..!

ಪತ್ನಿ ಮೇಲೆ ಆ್ಯಸಿಡ್ ದಾಳಿ
ಆಕೆಯನ್ನು ರಕ್ಷಿಸಲು ಸ್ಥಳೀಯರು ಧಾವಿಸಿದಾಗ,ಆರೋಪಿ ಅವರ ಮೇಲೂ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಟ್ರಾಫಿಕ್ ಪಿಎಸ್ಐ ಒಬ್ಬರು ಸ್ಥಳಕ್ಕೆ ಧಾವಿಸಿ ಆರೋಪಿ ಕೈಯಲ್ಲಿದ್ದ ಮಾರಕಾಸ್ರ್ತವನ್ನ ಕಸಿದು ಆತನನ್ನ ವಶಕ್ಕೆ ಪಡೆದಿದ್ದಾರೆ.
Bengaluru – ಪತ್ನಿ ಸ್ಥಿತಿ ಗಂಭೀರ
ಈ ದಂಪತಿ 2024ರಲ್ಲಿ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಕಾರಣ ಕಳೆದ ಸುಮಾರು ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಮಧುಮಿತಾ ಅವರ ಸ್ಥಿತಿ ಗಂಭೀರವಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

MUST WATCH : ಹೇಮಾವತಿ ನೀರು ಬಿಡದ್ದಕ್ಕೆ SURESH GOWDA ಗರಂ – DCಯನ್ನ ಓಡಾಡೋಕೆ ಬಿಡಲ್ಲ ಅಂತ ಆಕ್ರೋಶ




