Gold Rate ನಲ್ಲಿಂದು ಮತ್ತೆ ಇಳಿಕೆ!

ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದೆ. ಇಂದು ಚಿನ್ನದ ದರಲ್ಲಿದ ಇಳಿಕೆ ದಾಖಲಾಗಿದ್ದು, 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರಗಳು ಕಡಿಮೆಯಾಗಿವೆ. ಮತ್ತೊಂದೆಡೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಇಂದಿನ ದರದ ಪ್ರಕಾರ, 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹70 ಇಳಿಕೆಯಾಗಿದ್ದು, ₹13,245ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹77 ಇಳಿಕೆಯಾಗಿದ್ದು, ₹14,449 ಆಗಿದೆ.

22 ಕ್ಯಾರಟ್ ಚಿನ್ನದ ಇಂದಿನ ದರ
- 1 ಗ್ರಾಂ – ₹13,245
- 8 ಗ್ರಾಂ – ₹1,05,960
- 10 ಗ್ರಾಂ – ₹1,32,450
- 100 ಗ್ರಾಂ – ₹13,24,500
24 ಕ್ಯಾರಟ್ ಚಿನ್ನದ Gold Rate
- 1 ಗ್ರಾಂ – ₹14,449
- 8 ಗ್ರಾಂ – ₹1,15,592
- 10 ಗ್ರಾಂ – ₹1,44,490
- 100 ಗ್ರಾಂ – ₹14,44,900
ಇದನ್ನು ಓದಿ : ಚಿನ್ನದ ದರದಲ್ಲಿಂದು ಕೊಂಚ ಇಳಿಕೆ – ಬೆಲೆ ಚೆಕ್ ಮಾಡಿ

ಪ್ರಮುಖ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,245 | ₹14,449 |
| ಮುಂಬೈ | ₹13,245 | ₹14,449 |
| ದೆಹಲಿ | ₹13,245 | ₹14,449 |
| ಕೋಲ್ಕತಾ | ₹13,245 | ₹14,449 |
| ಹೈದರಾಬಾದ್ | ₹13,245 | ₹14,449 |

ಬೆಳ್ಳಿ ದರ ಯಥಾಸ್ಥಿತಿ
ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರಸ್ತುತ ಬೆಳ್ಳಿ ದರ ಹೀಗಿದೆ:
- 1 ಗ್ರಾಂ – ₹245
- 10 ಗ್ರಾಂ – ₹2,450
- 1 ಕೆಜಿ – ₹2,45,000

ಚಿನ್ನದ ಬೆಲೆಯಲ್ಲಿ ಸತತ ಏರಿಳಿತಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಆಭರಣ ಖರೀದಿಸಲು ಉದ್ದೇಶಿಸಿರುವವರು ಪ್ರತಿದಿನದ ದರವನ್ನು ಪರಿಶೀಲಿಸಿ ಖರೀದಿ ಮಾಡುವುದು ಸೂಕ್ತ.
ಇದನ್ನು ನೋಡಿ : SIR ಆಗೋವರೆಗೂ ನಮಗ್ಯಾರಿಗೂ ಮತದಾನದ ಹಕ್ಕಿಲ್ಲಾ – ಹೀಗ್ಯಾಕಂದ್ರು ಸಚಿವ UT KHADER




