Gold Rate ಸತತ ಮೂರನೇ ದಿನವೂ ಏರಿಕೆ; ಇಲ್ಲಿದೆ ದರಪಟ್ಟಿ

ದೇಶದಲ್ಲಿ ಚಿನ್ನದ ಬೆಲೆ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿ ಗ್ರಾಂಗೆ ₹525ರಷ್ಟು ಹೆಚ್ಚಳವಾಗಿದ್ದ ಬಂಗಾರದ ದರ ಇಂದು (ಶುಕ್ರವಾರ) ಮತ್ತಷ್ಟು ₹15 ಏರಿಕೆಯಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಬೆಳ್ಳಿ ದರ ಮಾತ್ರ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,37,400 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹1,49,890 ತಲುಪಿದೆ. ಬೆಳ್ಳಿಯ ಬೆಲೆ 100 ಗ್ರಾಂಗೆ ₹24,000 ಆಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ (ಆಗಸ್ಟ್ 7)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,989
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,740
- 18 ಕ್ಯಾರಟ್ ಚಿನ್ನ (1 ಗ್ರಾಂ): ₹11,242
- ಬೆಳ್ಳಿ (1 ಗ್ರಾಂ): ₹240
ಬೆಂಗಳೂರಿನಲ್ಲಿ ಇಂದಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,989
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,740
- ಬೆಳ್ಳಿ (1 ಗ್ರಾಂ): ₹240
ಇದನ್ನು ಓದಿ : ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ!

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು – ₹13,740
- ಚೆನ್ನೈ – ₹13,740
- ಮುಂಬೈ – ₹13,740
- ದೆಹಲಿ – ₹13,755
- ಕೋಲ್ಕತಾ – ₹13,740
- ಕೇರಳ – ₹13,740
- ಅಹ್ಮದಾಬಾದ್ – ₹13,745
- ಜೈಪುರ್ – ₹13,755
- ಲಕ್ನೋ – ₹13,755
- ಭುವನೇಶ್ವರ್ – ₹13,740
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಭಾರತ – ₹14,989
- ಮಲೇಷ್ಯಾ – 572 ರಿಂಗಿಟ್ (ಸುಮಾರು ₹13,453)
- ದುಬೈ – 510.50 ಡಿರಾಮ್ (ಸುಮಾರು ₹13,241)
- ಅಮೆರಿಕ – 140.50 ಡಾಲರ್ (ಸುಮಾರು ₹13,386)
- ಸಿಂಗಾಪುರ – 185.90 ಸಿಂಗಾಪುರ್ ಡಾಲರ್ (ಸುಮಾರು ₹13,811)
- ಕತಾರ್ – 515.50 ಕತಾರಿ ರಿಯಾಲ್ (ಸುಮಾರು ₹13,472)
- ಸೌದಿ ಅರೇಬಿಯಾ – 531 ಸೌದಿ ರಿಯಾಲ್ (ಸುಮಾರು ₹13,474)
- ಓಮನ್ – 54.50 ಒಮಾನಿ ರಿಯಾಲ್ (ಸುಮಾರು ₹13,487)
- ಕುವೇತ್ – 42.95 ಕುವೇತಿ ದಿನಾರ್ (ಸುಮಾರು ₹13,323)

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು – ₹240
- ಚೆನ್ನೈ – ₹250
- ಮುಂಬೈ – ₹240
- ದೆಹಲಿ – ₹240
- ಕೋಲ್ಕತಾ – ₹240
- ಕೇರಳ – ₹250
- ಅಹ್ಮದಾಬಾದ್ – ₹240
- ಜೈಪುರ್ – ₹240
- ಲಕ್ನೋ – ₹240
- ಭುವನೇಶ್ವರ್ – ₹250
- ಪುಣೆ – ₹240
ಸೂಚನೆ: ಚಿನ್ನ ಮತ್ತು ಬೆಳ್ಳಿ ದರಗಳು ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ. ಆಭರಣ ಖರೀದಿಸುವ ವೇಳೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಪ್ರತ್ಯೇಕವಾಗಿ ಅನ್ವಯಿಸಬಹುದು.

ಇದನ್ನು ನೋಡಿ : ಪ್ರವಾಸೋದ್ಯಮ ಅಭಿವೃದ್ಧಿಗೆ DC ಆದ್ಯತೆ – ಖುದ್ದು ಸ್ಥಳ ವೀಕ್ಷಿಸಿ ಅಧಿಕಾರಿಗಳಿಗೆ ಸೂಚನೆ




