Gold Rate : ಹತ್ತು ಗ್ರಾಮ್ ಚಿನ್ನದ ಬೆಲೆ ಎರಡೇ ದಿನದಲ್ಲಿ 5,250 ರೂ ಹೆಚ್ಚಳ

ದೇಶೀಯ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮುಂದುವರಿದಿದೆ. ನಿನ್ನೆ ಗ್ರಾಮ್ಗೆ ₹160 ಏರಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೊಮ್ಮೆ ₹365ರಷ್ಟು ಜಿಗಿದಿದೆ. ಹೀಗಾಗಿ ಕೇವಲ ಎರಡು ದಿನಗಳಲ್ಲಿ ಪ್ರತಿ ಗ್ರಾಂಗೆ ಒಟ್ಟು ₹525ರಷ್ಟು ಹೆಚ್ಚಳ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ ₹1,37,250 ಆಗಿದ್ದರೆ, 24 ಕ್ಯಾರಟ್ನ 10 ಗ್ರಾಂ Gold Rate ₹1,49,730ಕ್ಕೆ ತಲುಪಿದೆ. ಬೆಳ್ಳಿ ದರವು 100 ಗ್ರಾಂಗೆ ₹24,000 ಹಾಗೂ ಪ್ರತಿ ಗ್ರಾಂಗೆ ₹240ರಂತೆ ಇದೆ.

ಬೆಂಗಳೂರಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,973
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,725
- ಬೆಳ್ಳಿ (1 ಗ್ರಾಂ): ₹240
ಭಾರತದಲ್ಲಿ ಚಿನ್ನ-ಬೆಳ್ಳಿ ದರ (ಆಗಸ್ಟ್ 6)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,973
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,725
- 18 ಕ್ಯಾರಟ್ ಚಿನ್ನ (1 ಗ್ರಾಂ): ₹11,230
- ಬೆಳ್ಳಿ (1 ಗ್ರಾಂ): ₹240

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ Gold Rate (1 ಗ್ರಾಂ)
- ಬೆಂಗಳೂರು – ₹13,725
- ಚೆನ್ನೈ – ₹13,725
- ಮುಂಬೈ – ₹13,725
- ದೆಹಲಿ – ₹13,740
- ಕೋಲ್ಕತಾ – ₹13,725
- ಕೇರಳ – ₹13,725
- ಅಹಮದಾಬಾದ್ – ₹13,730
- ಜೈಪುರ್ – ₹13,740
- ಲಕ್ನೋ – ₹13,740
- ಭುವನೇಶ್ವರ್ – ₹13,725
ಇದನ್ನು ಓದಿ : ಚಿನ್ನದ ದರದಲ್ಲಿ ಕೊಂಚ ಇಳಿಕೆ – ರೇಟ್ ಏಷ್ಟಿದೆ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಮಲೇಷ್ಯಾ – 578 ರಿಂಗಿಟ್ (₹13,453)
- ದುಬೈ – 510.25 ಡಿರಾಮ್ (₹13,217)
- ಅಮೆರಿಕ – 140 ಡಾಲರ್ (₹13,318)
- ಸಿಂಗಾಪುರ – 186 ಸಿಂಗಾಪುರ್ ಡಾಲರ್ (₹13,812)
- ಕತಾರ್ – 510.50 ಕತಾರಿ ರಿಯಾಲ್ (₹13,322)
- ಸೌದಿ ಅರೇಬಿಯಾ – 526 ಸೌದಿ ರಿಯಾಲ್ (₹13,323)
- ಓಮನ್ – 54.25 ಒಮಾನಿ ರಿಯಾಲ್ (₹13,405)
- ಕುವೇತ್ – 42.08 ಕುವೇತಿ ದಿನಾರ್ (₹13,036)
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು – ₹240
- ಚೆನ್ನೈ – ₹250
- ಮುಂಬೈ – ₹240
- ದೆಹಲಿ – ₹240
- ಕೋಲ್ಕತಾ – ₹240
- ಕೇರಳ – ₹250
- ಅಹಮದಾಬಾದ್ – ₹240
- ಜೈಪುರ್ – ₹240
- ಲಕ್ನೋ – ₹240
- ಭುವನೇಶ್ವರ್ – ₹250
- ಪುಣೆ – ₹240

ಸೂಚನೆ: ಮೇಲಿನ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಖರೀದಿಸುವ ವೇಳೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.
ಇದನ್ನು ನೋಡಿ : CONGRESS HIGH-COMMANDಗೆ ನೈತಿಕತೆನೇ ಇಲ್ಲ-NAGENDRAಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಆಕ್ರೋಶ





