Gold Rate ನಲ್ಲಿಂದು ಕೊಂಚ ಇಳಿಕೆ; ಬೆಲೆ ಇಲ್ಲಿದೆ

ಚಿನ್ನ ಖರೀದಿದಾರರಿಗೆ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದ್ದು, ಇಂದು ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹20 ಇಳಿಕೆಯಾಗಿ ₹13,200ಕ್ಕೆ ತಲುಪಿದೆ. ಇದೇ ವೇಳೆ 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ ₹22 ಇಳಿಕೆಯಾಗಿ ₹14,400ಕ್ಕೆ ಬಂದಿದೆ.

ಬೆಂಗಳೂರಿನ ಚಿನ್ನದ ದರ
- 22 ಕ್ಯಾರಟ್ ಚಿನ್ನ
- 1 ಗ್ರಾಂ: ₹13,200
- 8 ಗ್ರಾಂ: ₹1,05,600
- 10 ಗ್ರಾಂ: ₹1,32,000
- 100 ಗ್ರಾಂ: ₹13,20,000
- 24 ಕ್ಯಾರಟ್ ಚಿನ್ನ
- 1 ಗ್ರಾಂ: ₹14,400
- 8 ಗ್ರಾಂ: ₹1,15,200
- 10 ಗ್ರಾಂ: ₹1,44,000
- 100 ಗ್ರಾಂ: ₹14,40,000
ಇದನ್ನು ಓದಿ : ಚಿನ್ನದ ದರದಲ್ಲಿಂದು ಯಥಾಸ್ಥಿತಿ – ಬೆಲೆ ಇಲ್ಲಿದೆ ಚೆಕ್ ಮಾಡಿ

ವಿವಿಧ ನಗರಗಳಲ್ಲಿನ Gold Rate (1 ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| ಚೆನ್ನೈ | ₹13,200 | ₹14,400 |
| ಮುಂಬೈ | ₹13,200 | ₹14,400 |
| ದೆಹಲಿ | ₹13,200 | ₹14,400 |
| ಕೋಲ್ಕತಾ | ₹13,200 | ₹14,400 |
| ಹೈದರಾಬಾದ್ | ₹13,200 | ₹14,400 |

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ ₹235 ಇದೆ.
- 10 ಗ್ರಾಂ ಬೆಳ್ಳಿ: ₹2,350
- 1 ಕೆಜಿ ಬೆಳ್ಳಿ: ₹2,35,000
ಇದನ್ನು ನೋಡಿ : ನೇರವಾಗಿ ಸತ್ಯ ಹೇಳಿದ್ರೆ ರಾಜಕೀಯದಲ್ಲಿ ತಪ್ಪು-ತಂದೆಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು-RAJENDRA





