BENGALURU : ಮನೆ ಮುಂದೆ ನಿಂತಿದ್ದ ಬೈಕ್ ಎಗರಸಿದ ಖದೀಮ.

ಹಾಡಹಗಲೇ ಮನೆ ಮುಂದೆ ನಿಂತಿದ್ದ ಬೈಕ್ನನ್ನು ಕಳ್ಳನೊಬ್ಬ ಕದ್ದು ಎಸ್ಕೇಪ್ ಆಗಿದ್ದಾನೆ. BENGALURU ನಗರದ ಲಕ್ಕಸಂದ್ರದ 16ನೇ ಕ್ರಾಸ್ನಲ್ಲಿ ಖದೀಮ ಕೈಚಳಕ ತೋರಿದ್ದಾನೆ.
ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಂಟ್ರಿ ಕೊಟ್ಟ ಖದೀಮ ಸುಜುಕಿ ಆಕ್ಸೆಸ್ 125 ಬೈಕನ್ನು ಕದ್ದೊಯ್ದಿದ್ದಾನೆ. ಬೈಕ್ನಲ್ಲೇ ಕೀ ಬಿಟ್ಟು ಹೋಗಿರೋದ್ರಿಂದ ಕಳ್ಳ ಸುಲಭವಾಗಿ ಬೈಕ್ನನ್ನು ಎಗರಿಸಿದ್ದಾನೆ. ಕಳ್ಳನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳನ ಕೃತ್ಯಕ್ಕೆ ಜನರು ಶಾಕ್ ಆಗಿದ್ದಾರೆ.
READ THS : ಇಂದು ಚಿನ್ನದ ಬೆಲೆಯಲ್ಲಿ ಏರಿಕೆ – ರೇಟ್ ಚೆಕ್ ಮಾಡಿ

ಪ್ರಕರಣ ದಾಖಲು
ಇನ್ನು ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
MUST WATCH : ಪರಂ ಜನಸಂಪರ್ಕ ಸಭೆಯಲ್ಲಿ ಏನಾಯ್ತು..? – ಕೆಆರ್ಎಸ್ ಪಕ್ಷದವರ ಮೇಲೆ ಎಫ್ಐಆರ್..!




