Gold Rate : ಚಿನ್ನದ ಬೆಲೆ ಗ್ರಾಮ್ಗೆ 140 ರೂ ಏರಿಕೆ; ಇಲ್ಲಿದೆ ದರಪಟ್ಟಿ.

ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇಂದು ಮತ್ತೆ ಏರಿದೆ. ಶುಕ್ರವಾರ (ಇಂದು) ಚಿನ್ನದ ಬೆಲೆ ಗ್ರಾಮ್ಗೆ ಸುಮಾರು ₹140 ರಷ್ಟು ಹೆಚ್ಚಾಗಿದೆ. ನಿನ್ನೆ ಕುಸಿತ ಕಂಡಿದ್ದ ಬೆಲೆ ಇಂದು ಪುನಃ ಏರಿಕೆಯ ದಿಕ್ಕಿನಲ್ಲಿ ಸಾಗಿರುವುದು ಗಮನಾರ್ಹ.
ಬೆಳ್ಳಿ ಬೆಲೆಯಲ್ಲೂ ಏರಿಕೆ
ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,40,250 ಆಗಿದ್ದು, 24 ಕ್ಯಾರಟ್ Gold Rate ₹1,53,000ಕ್ಕೆ ತಲುಪಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 100 ಗ್ರಾಮ್ ಬೆಳ್ಳಿ ₹26,000 ಆಗಿದೆ. ಬೆಂಗಳೂರಿನಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ₹1,40,250 ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಮ್ಗೆ ₹26,000 ಆಗಿದೆ.
READ THIS : 200 ಟಿ20 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದ Sunil Narine

ಇಂದಿನ ದರಗಳು (ಭಾರತ)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹15,300
- 22 ಕ್ಯಾರಟ್ ಚಿನ್ನ (1 ಗ್ರಾಂ): ₹14,025
- 18 ಕ್ಯಾರಟ್ ಚಿನ್ನ (1 ಗ್ರಾಂ): ₹11,475
- ಬೆಳ್ಳಿ (1 ಗ್ರಾಂ): ₹260
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ Gold Rate (1 ಗ್ರಾಂ)
- ಚೆನ್ನೈ : ₹14,125
- ಮುಂಬೈ i: ₹14,025
- ದೆಹಲಿ : ₹14,040
- ಕೊಲ್ಕತ್ತಾ : ₹14,025
- ಕೇರಳ : ₹14,025
- ಅಹ್ಮದಾಬಾದ್ : ₹14,030
- ಜೈಪುರ : ₹14,040
- ಲಕ್ನೋ : ₹14,040
- ಭುವನೇಶ್ವರ್ : ₹14,025
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: ₹260
- ಚೆನ್ನೈ: ₹265
- ಮುಂಬೈ: ₹260
- ದೆಹಲಿ: ₹260
- ಕೋಲ್ಕತಾ: ₹260
- ಕೇರಳ: ₹265
- ಅಹ್ಮದಾಬಾದ್: ₹260
- ಜೈಪುರ್: ₹260
- ಲಕ್ನೋ: ₹260
- ಭುವನೇಶ್ವರ್: ₹265
- ಪುಣೆ: ₹260

ಗಮನಿಸಿ: ಮೇಲಿನ ದರಗಳು ಅಂದಾಜು ಮಾಹಿತಿ ಆಗಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ವಿಧಿಸಬಹುದು.
MUST WATCH : ವಿದ್ಯಾನಿಧಿ ಸ್ಟೂಡೆಂಟ್ ರಾಜ್ಯಕ್ಕೆ ಟಾಪರ್ – 3ನೇ ರ್ಯಾಂಕ್ ಪಡೆದ ಪೂರ್ವಿ ಏನಂದ್ರು?




