Post by Tags

  • Home
  • >
  • Post by Tags

ಮಧುಗಿರಿ: ಫುಡ್ ಫೆಸ್ಟ್ ನಲ್ಲಿ ಮಿಂಚಿದ ಕಾರ್ಡಿಯಲ್ ಶಾಲಾ ಮಕ್ಕಳು

ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ, ಮಕ್ಕಳನ್ನು ಪ್ರೋತ್ಸಾಹಿಸಲು ಶಿಕ್ಷಕರು ವಾರ್ಷಿಕೋತ್ಸವ, ಶಾಲಾ ಸಂತೆ, ಫುಡ್‌ ಫೆಸ್ಟ್‌ ನಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ.

2025-02-07 13:30:43

More

ಮಧುಗಿರಿ: ಮಧುಗಿರಿಯಲ್ಲಿ ತುಮುಲ್ ವತಿಯಿಂದ ಮಿಶ್ರ ತಳಿ ಕರು ಪ್ರದರ್ಶನ

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್‌ ನಿರ್ದೇಶಕ ಬಿ.ವಿ ನಾಗೇಶ್‌ ಬಾಬು ಉದ್ಘಾಟಿಸಿದರು

2025-02-16 13:11:55

More