Post by Tags

  • Home
  • >
  • Post by Tags

ಶಿರಾ : ಯಮದಾರಿಯಾದ ರಸ್ತೆ... ಸವಾರರು ಸುಸ್ತೋ ಸುಸ್ತೋ..!

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ತುಂಬು ಗರ್ಭಿಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿಯೇ ಹೆರಿಗೆ ಆಗೋದಂತೂ ಫಿಕ್ಸ್. ಪ್ರತಿನಿತ್ಯ ಈ ರಸ್ತೆಯಲ್ಲಿ ಗುಂಡಿಯಲ್ಲಿ ಬಿದ್ದು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. 

436 Views | 2025-01-27 17:53:38

More

ಶಿರಾ: ಶಿರಾದ ಆ ರಸ್ತೆಯಲ್ಲಿ ನಾಮಫಲಕವೂ ಇಲ್ಲ..ಲೈಟು ಇಲ್ಲ

ಶಿರಾ ನಗರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಳವಡಿಸಬೇಕಾದ ನಾಮಫಲಕ ಹಾಗೂ ಸುರಕ್ಷ ತಾ ಕ್ರಮಗಳಿಲ್ಲದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಕೆಲಸ ನಿರ್ಮಾಣ ಮಾಡಲಾಗುತ್ತಿದ್ದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಸವಾರರು ಆರೋಪಿಸಿದ್ದಾರೆ.

41 Views | 2025-02-17 13:11:36

More

ದೊಡ್ಡಬಳ್ಳಾಪುರ : ಇದು ರಾಷ್ಟ್ರೀಯ ಹೆದ್ದಾರಿಯಲ್ಲ, ಸಾವಿನ ರಹದಾರಿ..!

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿ ಕೇವಲ‌ ಒಂದು ವರ್ಷ ಮಾತ್ರ ಆಗಿದೆ. ಮೊದಲು ಹೈವೇ ಉದ್ಘಾಟನೆ ಆಯ್ತಲ್ಲಾ ಎಂಬ ಸಂತೋಷದಲ್ಲಿದ್ದ ಜನರು ಈಗ ಹಿಡಿಶಾಪ ಹಾಕುವಂತಾಗಿದೆ.

21 Views | 2025-03-14 13:41:17

More

ತುಮಕೂರು : ಊರುಕೆರೆ ಹೆದ್ದಾರಿಯಲ್ಲಿದೆ ಯಮಸ್ವರೂಪಿ ಸ್ಪೀಡ್ ಬ್ರೇಕರ್

ಸಾಮಾನ್ಯವಾಗಿ ವಾಹನಗಳ ವೇಗವನ್ನು ಕಡಿಮೆ ಮಾಡೋದಕ್ಕೆ ಅಂತಾ, ಅಪಘಾತಗಳನ್ನು ಕಡಿಮೆ ಮಾಡೋದಕ್ಕೆ ಅಂತಾ ಸ್ಪೀಡ್‌ ಬ್ರೇಕರ್‌ಗಳನ್ನು ಹಾಕ್ತಾರೆ.

24 Views | 2025-04-13 17:42:52

More