ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೊಲ್ಲುತ್ತೇವೆ ಎಂದ Iran

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಬೃಹತ್ ಜಾಹೀರಾತು ಫಲಕವೊಂದು ಇರಾನ್ ರಾಜಧಾನಿ ಟೆಹ್ರಾನ್ನ ಎಂಘೆಲಾಬ್ ಸ್ಕ್ವೇರ್ನಲ್ಲಿ ಅಳವಡಿಸಲಾಗಿದ್ದು, ಅದು ಇದೀಗ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
“We Will Kill Trump”
ಪೋಸ್ಟರ್ನಲ್ಲಿ ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಮಲಗಿಸಿ, ಅದರ ಮೇಲೆ ಇಂಗ್ಲಿಷ್ ಹಾಗೂ ಪರ್ಷಿಯನ್ ಭಾಷೆಯಲ್ಲಿ “We Will Kill Trump” ಎಂದು ಬರೆಯಲಾಗಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ ಟ್ರಂಪ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ Iran ಹೇಳಿದೆ.
ಇದನ್ನು ಓದಿ : ಇರಾನ್ ಸರ್ವನಾಶಕ್ಕೆ ಹೊಸ ಡೆಡ್ಲೈನ್ ಕೊಟ್ಟ ಟ್ರಂಪ್!

Iran ನಲ್ಲಿ ಬೃಹತ್ ಬ್ಯಾನರ್!
ಇತ್ತೀಚಿನ ವಾರಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಇಂತಹ ಹಲವು ಉಗ್ರ ಸಂದೇಶಗಳ ಬಿಲ್ಬೋರ್ಡ್ಗಳು ಕಾಣಿಸಿಕೊಂಡಿವೆ. ಕಳೆದ ಮೇ ತಿಂಗಳಿನಲ್ಲಿ ಅಮೆರಿಕನ್ನರನ್ನು ಗುರಿಯಾಗಿಸಿ ಹಾಕಲಾಗಿದ್ದ ಬ್ಯಾನರ್ನಲ್ಲಿ ಟ್ರಂಪ್ ಅವರ ಬಾಯಿಯನ್ನು ಹಾರ್ಮುಜ್ ಜಲಸಂಧಿಯ ಫೋಟೋದೊಂದಿಗೆ ಹೊಲಿಯಲಾಗಿತ್ತು.
ಇದನ್ನು ನೋಡಿ : BENGALURU – PUNE ಹೆದ್ದಾರಿಯಲ್ಲಿ ಭಯಾನಕ ROBBRY- ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಆರೋಪಿ ಲಾಕ್





