
GOLD RATE ನಲ್ಲಿಂದು ಭಾರೀ ಇಳಿಕೆ – ಬೆಲೆ ಇಲ್ಲಿದೆ ನೋಡಿ
ಚಿನ್ನ ಖರೀದಿದಾರರಿಗೆ ಗುಡ್ನ್ಯೂಸ್ ಒಂದು ಸಿಕ್ಕಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ ಗಣನೀಯ ಪ್ರಮಾಣದ ಕುಸಿತವಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ನ ಒಂದು ಗ್ರಾಂ ಚಿನ್ನದ ಬೆಲೆ 235 ರೂಪಾಯಿ ಇಳಿಕೆಯಾಗಿದ್ದು, ಇದೀಗ 13,150 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್ನ ಒಂದು ಗ್ರಾಂ ಚಿನ್ನದ ದರದಲ್ಲಿ 256 ರೂಪಾಯಿ ಇಳಿಕೆಯಾಗಿದ್ದು, 14,346 ರೂಪಾಯಿಗೆ ಮಾರಾಟವಾಗುತ್ತಿದೆ.

100 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಚಿನ್ನ ಖರೀದಿಸುವ ಗ್ರಾಹಕರು ದರ ಇಳಿಕೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಬೆಂಗಳೂರಿನಲ್ಲಿ ಪ್ರಸ್ತುತ ಚಿನ್ನದ ದರ ಹೀಗಿದೆ:
22 ಕ್ಯಾರಟ್ ಚಿನ್ನದ ಬೆಲೆ:
- 1 ಗ್ರಾಂ: ₹13,150
- 8 ಗ್ರಾಂ: ₹1,05,200
- 10 ಗ್ರಾಂ: ₹1,31,500
- 100 ಗ್ರಾಂ: ₹13,15,000
24 ಕ್ಯಾರಟ್ ಚಿನ್ನದ ಬೆಲೆ:
- 1 ಗ್ರಾಂ: ₹14,346
- 8 ಗ್ರಾಂ: ₹1,14,768
- 10 ಗ್ರಾಂ: ₹1,43,460
- 100 ಗ್ರಾಂ: ₹14,34,600
READ THIS : ಗ್ರಾಹಕರಿಗೆ ಶಾಕ್ – ಗೋಲ್ಡ್ ರೇಟ್ ನಲ್ಲಿಂದು ಮತ್ತೆ ಭಾರೀ ಏರಿಕೆ!

ಪ್ರಮುಖ ನಗರಗಳಲ್ಲಿ GOLD RATE
ದೇಶದ ಪ್ರಮುಖ ನಗರಗಳಲ್ಲಿಯೂ ಚಿನ್ನದ ದರ ಒಂದೇ ರೀತಿಯಲ್ಲಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,150 | ₹14,346 |
| ಮುಂಬೈ | ₹13,150 | ₹14,346 |
| ದೆಹಲಿ | ₹13,150 | ₹14,346 |
| ಕೋಲ್ಕತಾ | ₹13,150 | ₹14,346 |
| ಹೈದರಾಬಾದ್ | ₹13,150 | ₹14,346 |

ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 205 ರೂಪಾಯಿ ಇದೆ.
- 1 ಗ್ರಾಂ ಬೆಳ್ಳಿ: ₹205
- 10 ಗ್ರಾಂ ಬೆಳ್ಳಿ: ₹2,050
- 1 ಕೆಜಿ ಬೆಳ್ಳಿ: ₹2,05,000
MUST WATCH : ತಪ್ಪಿದ ಭಾರಿ ದುರಂತ! – ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ..!





