
GOLD RATE ನಲ್ಲಿ ಇಂದು ಕೊಂಚ ಏರಿಕೆ – ಬೆಲೆ ಇಲ್ಲಿದೆ ನೋಡಿ
ಕಳೆದ ಕೆಲವು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರ ಏರಿಕೆಯಾಗಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹45 ಏರಿಕೆಯಾಗಿದ್ದು, ಇಂದು ₹12,775ಕ್ಕೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹49 ಹೆಚ್ಚಳವಾಗಿ ₹13,937ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು?
ನವೆಂಬರ್ 2, 2026ರ ಪ್ರಕಾರ ಬೆಂಗಳೂರಿನಲ್ಲಿ ಚಿನ್ನದ ದರ ಈ ಕೆಳಗಿನಂತಿದೆ.
| ಚಿನ್ನದ ಪ್ರಮಾಣ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| 1 ಗ್ರಾಂ | ₹12,775 | ₹13,937 |
| 8 ಗ್ರಾಂ | ₹1,02,200 | ₹1,11,496 |
| 10 ಗ್ರಾಂ | ₹1,27,750 | ₹1,39,370 |
| 100 ಗ್ರಾಂ | ₹12,77,500 | ₹13,93,700 |
READ THIS : ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ – ಬೆಲೆಯಲ್ಲಿ ಭಾರೀ ಇಳಿಕೆ!

ಪ್ರಮುಖ ನಗರಗಳಲ್ಲಿ GOLD RATE
ದೇಶದ ಪ್ರಮುಖ ನಗರಗಳಲ್ಲಿಯೂ ಇಂದು ಚಿನ್ನದ ಬೆಲೆ ಒಂದೇ ರೀತಿಯಲ್ಲಿದೆ.
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹12,775 | ₹13,937 |
| ಮುಂಬೈ | ₹12,775 | ₹13,937 |
| ದೆಹಲಿ | ₹12,775 | ₹13,937 |
| ಕೋಲ್ಕತಾ | ₹12,775 | ₹13,937 |
| ಹೈದರಾಬಾದ್ | ₹12,775 | ₹13,937 |
ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರೂ ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹200ರಲ್ಲೇ ಸ್ಥಿರವಾಗಿದೆ.
- 1 ಗ್ರಾಂ ಬೆಳ್ಳಿ: ₹200
- 10 ಗ್ರಾಂ ಬೆಳ್ಳಿ: ₹2,000
- 1 ಕೆ.ಜಿ. ಬೆಳ್ಳಿ: ₹2,00,000

MUST WATCH : ದೆಹಲಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ – ಬಿ.ಕೆ. ಹರಿಪ್ರಸಾದ್ ಏನಂದ್ರು ಗೊತ್ತಾ.?




