ಸತತವಾಗಿ ಇಳಿಯುತ್ತಿದ್ದ Gold rRate ಬುಧವಾರ ಏರಿದೆ.

ಕಳೆದ ಎರಡು ದಿನಗಳಲ್ಲಿ ಗ್ರಾಮ್ಗೆ ₹140 ಇಳಿಕೆಯಾಗಿದ್ದ ಚಿನ್ನದ ದರ ಇಂದು (ಬುಧವಾರ) ಮತ್ತೆ ಏರಿಕೆ ಕಂಡಿದೆ. ಪ್ರತಿ ಗ್ರಾಮ್ಗೆ ₹70 ಹೆಚ್ಚಳವಾಗಿದ್ದು, ಕಳೆದ ಎರಡು ವಾರಗಳಲ್ಲಿ ಒಟ್ಟಾರೆ ಸುಮಾರು ₹1,700ರಷ್ಟು ಇಳಿಕೆ ಕಂಡಿರುವುದು ಗ್ರಾಹಕರಿಗೆ ಇನ್ನೂ ಸ್ವಲ್ಪ ನಿರಾಳತೆಯನ್ನು ನೀಡಿದೆ.
ಮೇ ತಿಂಗಳ ಎರಡನೇ ವಾರದಲ್ಲಿ ದಾಖಲೆ ಮಟ್ಟಕ್ಕೆ ಏರಿದ್ದ Gold Rate ಇದೀಗ ಆ ಮಟ್ಟದಿಂದ ಗಮನಾರ್ಹವಾಗಿ ಇಳಿದಿದೆ. ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ
ಭಾರತದಲ್ಲಿ (ಜುಲೈ 15):
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,357
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,160
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,767
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,30,900
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,42,800
- ಬೆಳ್ಳಿ (1 ಗ್ರಾಂ): ₹235
- ಬೆಳ್ಳಿ (100 ಗ್ರಾಂ): ₹23,500
ಬೆಂಗಳೂರಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,357
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,160
- ಬೆಳ್ಳಿ (1 ಗ್ರಾಂ): ₹235
ಇದನ್ನು ಓದಿ : ಚಿನ್ನ- ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ! ರೇಟ್ ಚೆಕ್ ಮಾಡಿ

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು – ₹13,160
- ಚೆನ್ನೈ – ₹13,180
- ಮುಂಬೈ – ₹13,160
- ದೆಹಲಿ – ₹13,175
- ಕೋಲ್ಕತಾ – ₹13,160
- ಕೇರಳ – ₹13,160
- ಅಹ್ಮದಾಬಾದ್ – ₹13,165
- ಜೈಪುರ್ – ₹13,175
- ಲಕ್ನೋ – ₹13,175
- ಭುವನೇಶ್ವರ್ – ₹13,160
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು – ₹235
- ಚೆನ್ನೈ – ₹240
- ಮುಂಬೈ – ₹235
- ದೆಹಲಿ – ₹235
- ಕೋಲ್ಕತಾ – ₹235
- ಕೇರಳ – ₹240
- ಅಹ್ಮದಾಬಾದ್ – ₹235
- ಜೈಪುರ್ – ₹235
- ಲಕ್ನೋ – ₹235
- ಭುವನೇಶ್ವರ್ – ₹240
- ಪುಣೆ – ₹235

ವಿದೇಶಗಳಲ್ಲಿ 24 ಕ್ಯಾರಟ್ Gold Rate (1 ಗ್ರಾಂ)
- ಮಲೇಷ್ಯಾ – 543 ರಿಂಗಿಟ್ (ಸುಮಾರು ₹12,818)
- ದುಬೈ – 491.25 ಡಿರಾಮ್ (ಸುಮಾರು ₹12,859)
- ಅಮೆರಿಕ – 135 ಡಾಲರ್ (ಸುಮಾರು ₹12,976)
- ಸಿಂಗಾಪುರ – 177.60 ಸಿಂಗಾಪುರ್ ಡಾಲರ್ (ಸುಮಾರು ₹13,230)
- ಕತಾರ್ – 491 ಕತಾರಿ ರಿಯಾಲ್ (ಸುಮಾರು ₹12,797)
- ಸೌದಿ ಅರೇಬಿಯಾ – 507 ಸೌದಿ ರಿಯಾಲ್ (ಸುಮಾರು ₹12,975)
- ಓಮನ್ – 51.95 ಒಮಾನಿ ರಿಯಾಲ್ (ಸುಮಾರು ₹12,970)
- ಕುವೇತ್ – 40.90 ಕುವೇತಿ ದಿನಾರ್ (ಸುಮಾರು ₹12,776)
ಸೂಚನೆ: ಮೇಲಿನ ಚಿನ್ನ ಮತ್ತು ಬೆಳ್ಳಿ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ. ಅಂತಿಮ ಖರೀದಿ ದರದಲ್ಲಿ ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯವಾಗಬಹುದು.
ಇದನ್ನು ನೋಡಿ : ಜೈಲಿನಿಂದ ಮೂವರು ಕೈದಿಗಳು ಪರಾರಿ ಕೇಸ್ – PRIYANK KHARGE ವಿರುದ್ಧ ಮಾಜಿ ಸಚಿವ ವಾಗ್ದಾಳಿ





