
SUICIDE : ಧಾರವಾಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೇಣಿಗೆ ಶರಣು
ಧಾರವಾಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ವಿಠಲ್ ಜೋನಿ ಮೃತ ದುರ್ದೈವಿಯಾಗಿದ್ದಾರೆ.
READ THIS : ಶತ್ರುವಿನ ಶತ್ರು ಮಿತ್ರ ಸೂತ್ರಕ್ಕೆ ಮುಂದಾದ್ರಾ ಕೇಂದ್ರ ಸಚಿವ ಕುಮಾರಸ್ವಾಮಿ?
ಅರಣ್ಯ ಇಲಾಖೆ ಸಿಬ್ಬಂದಿ ನೇಣಿಗೆ ಶರಣು
ಕಳೆದ ರಾತ್ರಿ ವಿಠಲ್ ಜೋನಿ ನೇಣು ಬಿಗಿದುಕೊಂಡು SUICIDE ಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಈ ಹಿಂದೆ ವಿಠಲ್ ಇಲಾಖೆಯ ನೌಕರ ಸಂಘದ ಅಧ್ಯಕ್ಷರಾಗಿದ್ರು.

SUICIDE ಗೆ ನಿಖರ ಕಾರಣವೇನು?
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
MUST WATCH : ದೊಡ್ಡ ಮನುಷ್ಯ ಆಗ್ಬೇಕಂದ್ರೆ ಚಿಲ್ಲರೆ ಕೆಲ್ಸ ಬಿಡು.. ಧನ್ವೀರ್ಗೆ ಡಿ ಕಂಪನಿ ಡಿಚ್ಚಿ

