
ವಿಧಾನಸೌಧಕ್ಕೆ ಬಾಂಬ್ ಇಟ್ಟು ಸ್ಫೋಟಿಸಿದಂತೆ ವಿಡಿಯೋ ಹರಿಬಿಟ್ಟ ಯುವಕ! AI ಸೃಷ್ಟಿಕರ್ತ ಯಾರೀತ
ವಿಧಾನಸೌಧವನ್ನೇ ಬಾಂಬ್ ಇಟ್ಟು ಉಡಾಯಿಸಿದಂತೆ AI ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ. ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
READ THIS : ನಾಡ ಬಾಂಬ್ ಸ್ಪೋಟಿಸಿ ಎರಡು ಹೋರಿಗಳು ಸಾವು..!

Jnx king Hg ಎಂಬ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಆಸಾಮಿ
ಬಿಹಾರ ಮೂಲದ ಹಜರತ್ ಅಲಿ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯು ಎಐ ಬಳಸಿ ವಿಧಾನಸೌಧ ಸ್ಫೋಟಗೊಂಡಂತೆ ತೋರಿಸುವ ವಿಡಿಯೋ ಸೃಷ್ಟಿಸಿ, ಬಳಿಕ ‘Jnx king Hg’ ಎಂಬ ಖಾತೆಯಲ್ಲಿ ‘ವಿಧಾನಸೌಧ ಉಡಾ ದಿಯಾ ಬಾಂಬ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದ.

ವಿಡಿಯೋ ಪೋಸ್ಟ್ ಮಾಡಿದ್ದ ಯುವಕ ಅರೆಸ್ಟ್!
ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಕ್ ಆಗಿತ್ತು, ಈ ಸಂಬಂಧ ತನಿಖೆ ನಡೆಸಿದ ವಿಧಾನಸೌಧ ಪೊಲೀಸರು ಹಜರತ್ ಅಲಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
MUST WATCH : TIGER SHROFF ಮೇಲೆ FIRING CASE – HARYANAದಲ್ಲಿ ಮತ್ತೆ ಇಬ್ಬರು ARREST.!





