TUMAKURU : YS 11 ಕಾರ್ ಮ್ಯಾಕ್ಸ್ ಶೋ ರೂಂ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಹಬ್ಬದ ಸ್ಪೆಷಲ್ ಆಫರ್ಗಳನ್ನ ನೀಡಿದ್ದು, ಕಾರ್ ಖರೀದಿಸಿದರೆ S-24 ಅಲ್ಟ್ರಾ ಫೋನ್ ಉಚಿತವಾಗಿ ನೀಡಲಾಗ್ತಿದೆ.

TUMAKURU : ದೀಪಾವಳಿ ಬಂತು ಮನೆಗೆ ಕಾರ್ ತಗೊಂಡು ಹೋಗಬೇಕು ಅಂತಾ ಅಂದುಕೊಂಡಿದ್ದೀರಾ..? ಅದರಲ್ಲೂ ಕಡಿಮೆ ಬಜೆಟ್ನಲ್ಲಿ ಕಾರ್ ತಗೊಬೇಕು ಅಂತಾ ಇದ್ದೀರಾ…? ಮಾರುತಿ 800 ರಿಂದ ಹಿಡಿದು ರೋಲ್ಸ್ ರಾಯ್ ವರೆಗೂ ನಿಮಗೆ ಯಾವ ಬ್ರ್ಯಾಂಡ್ ಕಾರುಗಳು ಬೇಕೋ..? ಎಲ್ಲಾ ಬ್ರ್ಯಾಂಡ್ ಯೂಸೂಡ್ ಕಾರುಗಳು ಒಂದೇ ಕಡೆ ಅದರಲ್ಲೂ ಲೋ ಬಜೆಟ್ನಲ್ಲಿ ಸಿಗುತ್ತೆ.
ತುಮಕೂರು ಹೊರವಲಯದ ಔಟರ್ ರಿಂಗ್ ರೋಡ್ನ ಗೆದ್ದಲಹಳ್ಳಿ ಸರ್ಕಲ್ ಬಳಿ ಇರುವ YS 11 ಕಾರ್ ಮ್ಯಾಕ್ಸ್ ಶೋ ರೂಂನಲ್ಲಿ ಕಾರ್ಗಳನ್ನು ತಗೋಳೊರಿಗೆ ಭರ್ಜರಿ ಆಫರ್ ನೀಡ್ತಿದ್ದಾರೆ.
ದೀಪಾವಳಿ ಪ್ರಯುಕ್ತ ಎಲ್ಲಾ ಬ್ರ್ಯಾಂಡ್ಗಳ ಕಾರ್ಗಳ ಬೈ, ಸೆಲ್, ಎಕ್ಸ್ಚೇಂಜ್ ಆಫರ್ ನಡೆಯುತ್ತಿದೆ. ಮಾರುತಿ 800 ರಿಂದ ರೋಲ್ಸ್ ರಾಯ್ ಕಾರುಗಳನ್ನು YS11 ಕಾರ್ ಮ್ಯಾಕ್ಸ್ನಲ್ಲಿ ಮಾರಾಟ ಮಾಡಲಾಗ್ತಿದೆ. ಅಷ್ಟೇ ಅಲ್ಲ 2 ಲಕ್ಷದಿಂದ 20 ಲಕ್ಷದ ಕಾರ್ಗಳು ಇಲ್ಲಿ ಸಿಗ್ತಾ ಇದೆ.
ಇದನ್ನೂ ಓದಿ : TUMAKURU : ದಿ ಬೆಸ್ಟ್ ಯೂಸೂಡ್ ಕಾರ್ ತಗೊಬೇಕಾ.? ಎಲ್ಲಾ ಬ್ರ್ಯಾಂಡ್ ಗಳ ಕಾರು ಒಂದೇ ಕಡೆ

YS 11 ಕಾರ್ ಮ್ಯಾಕ್ಸ್ನಲ್ಲಿ ಟಯೋಟಾ, ಹೂಂಡಯ್ ಕ್ರಿಟಾ, ಫಾರ್ಚುನರ್, ಸ್ಕೋಡಾ, ಪೋಲೋ, ಟಾಟಾ ಪಂಚ್ ಕಾರುಗಳನ್ನು ತಗೊಂಡ್ರೆ S-24 ಅಲ್ಟ್ರಾ ಫೋನ್ ಫ್ರೀಯಾಗಿ ಕೊಡ್ತಾ ಇದ್ದಾರೆ.
ಯೂಸೂಡ್ ಕಾರ್ಗಳನ್ನು ತಗೊಳೋದಕ್ಕೆ ಹಣವಿಲ್ಲ, ಸಿಬಿಲ್ ಸ್ಕೋರ್ ಇಲ್ಲ ಅಂದರೆ ಬೆಸ್ಟ್ ಆಫರ್ನಲ್ಲಿ 50% ಹಣ ಕಟ್ಟಿ ಇನ್ನುಳಿದ 50% ಲೋನ್ನಲ್ಲಿ ಕಾರ್ ಪರ್ಚೆಸ್ ಮಾಡಬಹುದಾಗಿದೆ.
ಕಾರ್ಗಳನ್ನು 10 ರಿಂದ 20 ಕಿಲೋ ಮೀಟರ್ ಟೆಸ್ಟ್ ಡ್ರೈವ್ ಮಾಡಿ, ಮೆಕ್ಯಾನಿಕ್ or ಶೋ ರೂಂಗೆ ತಗೊಂಡು ಹೋಗಿ ಚೆಕ್ ಮಾಡಿಸಿಕೊಂಡು ಅಮೇಲೆ ಕಾರ್ ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕಾರ್ ಮ್ಯಾಕ್ಸ್ ಶೋ ರೂಂಗೆ ವಿಸಿಟ್ ಹಾಕಿ, ಇಲ್ಲ 7019729500 ಈ ನಂಬರ್ ಗೆ ಕಾಲ್ ಮಾಡಿ..
MUST WATCH : CAR ತಗೊಂಡ್ರೆ S-24 ULTRA PHONE FREE – YS 11 CAR MAX ನಲ್ಲಿ ದೀಪಾವಳಿ ದಮಾಕ- |




