
TUMAKURU : ಯೂಸೂಡ್ ಕಾರ್ ತಗೋಬೇಕು ಅಂತಾ ಅಂದುಕೊಂಡಿದ್ದೀರಾ..? ಅದ್ರಲ್ಲೂ ಕಡಿಮೆ ಬಜೆಟ್ನಲ್ಲಿ ಕಾರ್ ತಗೊಬೇಕು ಅಂತಾ ಅಂದುಕೊಂಡಿದ್ದೀರಾ..? ನಿಮಗೆ ಯಾವ್ ಬ್ರ್ಯಾಂಡ್ ಕಾರ್ ಬೇಕೋ ಆ ಬ್ರ್ಯಾಂಡ್ ಕಾರುಗಳು ಒಂದೇ ಕಡೆ ಅದ್ರಲ್ಲೂ ಲೋ ಬಜೆಟ್ನಲ್ಲಿ ಸಿಗುತ್ತೆ ಅಂದ್ರೆ ನಂಬಲಿಲ್ಲ ಅಂದ್ರು ನಂಬಲೇಬೇಕು, ಹೌದು ತುಮಕೂರಿಗರಿಗೆ ಕಾರ್ ಮ್ಯಾಕ್ಸ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು, ಎಲ್ಲಾ ಬ್ರ್ಯಾಂಡ್ಗಳ ಯೂಸೂಡ್ ಕಾರುಗಳು ಒಂದೇ ಕಡೆ ಸಿಗ್ತಾ ಇದ್ದು, ಕಾರಿಗಾಗಿ ಅಲಲ್ಲಿ ಅಲೆಯಲೇ ಬೇಕಿಲ್ಲ. ಯಾಕೆಂದ್ರೆ ಎಲ್ಲಾ ಬ್ರ್ಯಾಂಡ್ಗಳ ಕಾರುಗಳು ಒಂದೇ ಕಡೆ, ಅದು ಲೋ ಪ್ರೈಸ್ಗೆ ಸಿಗ್ತಾ ಇವೆ.
ಸೆಕೆಂಡ್ ಹ್ಯಾಂಡಲ್ ಕಾರು ತಗೊಬೇಕು ಅನ್ನೋ ಕನಸು ಕಾಣ್ತಾ ಇದ್ದೀರಾ..? ತುಮಕೂರಿನಲ್ಲಿ ಯೂಸ್ಡ್ ಕಾರು ಲೋ ಪ್ರೈಸ್ ಅಲ್ಲಿ ಸಿಗುತ್ತೆ . ಯಾವ್ ಬ್ರ್ಯಾಂಡ್ ಕಾರ್ ಬೇಕು ಹೇಳಿ. ಎಲ್ಲಾ ಬ್ರ್ಯಾಂಡ್ಗಳ ಕಾರುಗಳು YS 11 ಕಾರ್ ಮ್ಯಾಕ್ಸ್ನಲ್ಲಿ ಸಿಗುತ್ತೆ. ತುಮಕೂರು ನಗರದ ಔಟರ್ ರಿಂಗ್ ರೋಡ್ನ ಗೆದ್ದಲಹಳ್ಳಿ ಸರ್ಕಲ್ ಬಳಿ ಲೊಕೇಟ್ ಆಗಿರೋ YS 11 ಕಾರ್ ಮ್ಯಾಕ್ಸ್ ಶೋ ರೂಂ ನಲ್ಲಿ ಪೆಟ್ರೋಲ್, ಡಿಸೇಲ್ ಕಾರ್ಗಳು ಸೇರಿ ಎಲ್ಲಾ ಬಗೆಯ ಕಾರ್ಗಳು ಕಡಿಮೆ ಬೆಲೆಗೆ. ನಿಮಗೆ ಸಿಂಗಲ್ ಓನರ್, ಸೆಕೆಂಡ್ ಓನರ್ ಕಾರುಗಳು ಕೂಡ ಇಲ್ಲಿ ಸಿಗ್ತಾವೆ. ಇಲ್ಲಿ ಟಯೋಟಾ, ಸುಜುಕಿ, ಹ್ಯೂಂಡಯ್, ಇಂಡಿಕಾ, ಹೋಂಡಾ ಕಾರುಗಳು ಸೆಕೆಂಡ್ ಹ್ಯಾಂಡಲ್ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗ್ತಾವೆ.
ಇನ್ನು ಯೂಸೂಡ್ ಕಾರುಗಳನ್ನು ತಗೊಳೊಕ್ಕೆ ದುಡ್ಡು ಇಲ್ವಾ. ಎಲ್ಲಾ ಕಾರುಗಳಿಗೂ ಲೋನ್ ಮಾಡಿಸಿಕೊಡಲಾಗುತ್ತೆ. ಅಷ್ಟೇ ಯಾಕೆ ನಿಮ್ಮದು ಸಿಬಿಲ್ ಇಲ್ಲ ಅಂದ್ರು ಇವರೇ ಲೋನ್ ಮಾಡಿಸಿಕೊಡ್ತಾರೆ. ತುಮಕೂರಿನ 10 ತಾಲೂಕುಗಳಾದ ಗುಬ್ಬಿ, ಕುಣಿಗಲ್, ಶಿರಾ, ಹಾಸನ, ತಿಪಟೂರು, ತುರುವೇಕೆರೆಯ ಜನರಿಗೆ 50% ನಲ್ಲಿ ಲೋನ್ ಸಿಗಲಿದೆ. ಇದನ್ನು ಹೊರತುಪಡಿಸಿ ಯಾವುದೇ ತಾಲೂಕಿನವರಿಗೂ ಲಭ್ಯವಿಲ್ಲ. ಅಲ್ಲದೇ ದಸರಾ, ದೀಪಾವಳಿ ಸ್ಪೆಷಲ್ ಆಫರ್ ಕೂಡ ನೀಡಲಾಗ್ತಿದ್ದು, RTO ಚಾರ್ಜಿಂಗ್ ಫೀಸ್ ಫ್ರೀ ಕೊಡ್ತಾ ಇದ್ದಾರೆ. ಅಲ್ಲದೇ ದೊಡ್ಡ ಮಟ್ಟದ ಎಕ್ಸ್ಜೇಂಜ್ ಕೂಡ ಇಲ್ಲಿ ಮಾಡಬಹುದು. ಇಷ್ಟೆಲ್ಲಾ ಆಫರ್ ಜೊತೆಗೆ 5 ರಿಂದ 6 ಕಿಲೋ ಮೀಟರ್ ಟೆಸ್ಟ್ ಡ್ರೈವ್ ಮಾಡಿ ಇಷ್ಟ ಆದ್ರೆ ಕಾರ್ ಬುಕ್ ಮಾಡಬಹುದು.
ಮತ್ಯಾಕ್ ತಡ ನೀವು ಕಡಿಮೆ ಬಜೆಟ್ ಅಲ್ಲಿ ಕಾರು ತಗೊಬೇಕು ಅಂತಾ ಆಸೆ ಇರೋರು, ನಿಮ್ಮ ಕನಸಿನ ಕಾರು ಕೊಳ್ಳಲು ಗೆದ್ದಲಹಳ್ಳಿ ರಿಂಗ್ ರೋಡ್ ನಲ್ಲಿ ಲೊಕೇಟ್ ಆಗಿರೋ YS 11 ಕಾರ್ ಮ್ಯಾಕ್ಸ್ಗೆ ವಿಸಿಟ್ ಕೊಟ್ಟು ಟೆಸ್ಟ್ ಡ್ರೈವ್ ಮಾಡಿ, ನಿಮಗೆ ಬೇಕಾದ ಕಾರನ್ನು ತಗೊಂಡು ನಿಮ್ಮ ಕನಸ್ಸನ್ನು ಸಕಾರ ಮಾಡಿಕೊಳ್ಳಿ.. ಹೆಚ್ಚಿನ ಮಾಹಿತಿಗೆ ಕಾರ್ ಮ್ಯಾಕ್ಸ್ ಶೋ ರೂಂಗೆ ವಿಸಿಟ್ ಹಾಕಿ, ಇಲ್ಲ 7019729500 ಈ ನಂಬರ್ ಗೆ ಕಾಲ್ ಮಾಡಿ.





