Kantara Chapter 1: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಮೇಲೆ ದೈವಾರಾಧಕರು ಕೆಂಡಾಮಂಡಲರಾಗಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಮೇಲೆ ದೈವಾರಾಧಕರು ಕೆಂಡಾಮಂಡರಾಗಿದ್ದಾರೆ. ಚಿತ್ರದಲ್ಲಿರುವ ದೈವಾರಾಧನೆ ಬಳಕೆ, ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಮತ್ತು ದೈವ ನರ್ತನದ ದೃಶ್ಯಗಳು ದೈವಾರಾಧ ಕರಲ್ಲಿ ಆಕ್ರೋಶ ಮೂಡಿಸಿದ್ದವು.
ದೈವಾರಾಧಕರ ದೂರು ಮತ್ತು ಅಪಸ್ವರಗಳು
ದೈವ ಕ್ಷೇತ್ರದಲ್ಲೇ ಈ ಚಿತ್ರದ ವಿರುದ್ಧ ದೂರು ನೀಡಿದ್ದು, ದೈವನರ್ತಕರು ಮತ್ತು ದೈವಾರಾಧಕರು ಚಿತ್ರದ ಕೆಲವು ದೃಶ್ಯಗಳಿಗೆ ಅಪಸ್ವರ ಎತ್ತಿದ್ದಾರೆ.
ಇದನ್ನು ನೋಡಿ : Kantara ತೆರೆಹಿಂದಿನ ಅನುಭವ ಹಂಚಿಕೊಂಡ Rishab Wife

ಅನುಕರಣೆ ಮಾರಾಟ ಮತ್ತು ವಿಕೃತಿ: ಭಕ್ತರ ಖಿನ್ನತೆ
ಇನ್ನು ಚಿತ್ರ ಬಿಡುಗಡೆಯ ನಂತರ, ದೈವಾರಾಧನೆಯ ಅನುಕರಣೆ ಮಾರಾಟ ಮತ್ತು ಮೈಮೇಲೆ “ದೆವ್ವ ಬಂದಂತೆ” ವಿಕೃತಿ ಮೆರೆಯುತ್ತಿರುವುದು ದೈವಾರಾಧಕರಿಗೆ ಕೇಡುಂಟಾಗಿದೆ.
ಸಾಮೂಹಿಕ ಪ್ರಾರ್ಥನೆ ಮತ್ತು ಸೋಶಿಯಲ್ ಮೀಡಿಯಾ ವಿವಾದ
ಕಾಂತಾರ ಚಿತ್ರದ ದೈವಾರಾಧನೆ ಅಪಹಾಸ್ಯದ ವಿರುದ್ಧ ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಪರ-ವಿರೋಧ ಚರ್ಚೆಗಳನ್ನು ಉಂಟುಮಾಡಿದೆ.
ಇದನ್ನು ನೋಡಿ : ಬಿಹಾರ ಎಲೆಕ್ಷನ್ ಬಳಿಕ ರಾಜಣ್ಣಗೆ ಮತ್ತೆ ಮಂತ್ರಿಸ್ಥಾನ – ರಾಜಣ್ಣ ಶಾಕಿಂಗ್ ಸ್ಟೇಟ್ಮೆಂಟ್





