ಇಂದೂ ಏರಿಕೆ ಕಂಡ Gold Rate ; ಬೆಂಗಳೂರಿನಲ್ಲಿ ದರ ಎಷ್ಟಿದೆ?

Gold Rate ನಲ್ಲಿ ಇಂದೂ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರದಲ್ಲಿ 15 ರೂಪಾಯಿ ಏರಿಕೆ ಕಂಡುಬಂದಿದ್ದು, ಇದೀಗ ಅದು 13,265 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 16 ರೂಪಾಯಿ ಏರಿಕೆಯಾಗಿದ್ದು, 14,471 ರೂಪಾಯಿಯಾಗಿದೆ.
22 ಕ್ಯಾರಟ್
- 8 ಗ್ರಾಂ: 1,06,120 ರೂ.
- 10 ಗ್ರಾಂ: 1,32,650 ರೂ.
- 100 ಗ್ರಾಂ: 13,26,500 ರೂ.
24 ಕ್ಯಾರಟ್
- 8 ಗ್ರಾಂ: 1,15,768 ರೂ.
- 10 ಗ್ರಾಂ: 1,44,710 ರೂ.
- 100 ಗ್ರಾಂ: 14,47,100 ರೂ.

READ THIS : Bengaluru Budget 2026 : ಪೂರ್ವ ನಗರ ಪಾಲಿಕೆಯಿಂದ 3889 ಕೋಟಿ ಗಾತ್ರ ಬಜೆಟ್ ಮಂಡನೆ: ಯಾರಿಗೆ ಎಷ್ಟೆಷ್ಟು?
ವಿವಿಧ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 13,265 ರೂ. | 14,471 ರೂ. |
| ಮುಂಬೈ | 13,265 ರೂ. | 14,471 ರೂ. |
| ಹೈದರಾಬಾದ್ | 13,265 ರೂ. | 14,471 ರೂ. |
| ಕೋಲ್ಕತ್ತಾ | 13,265 ರೂ. | 14,471 ರೂ. |
ಬೆಳ್ಳಿಯ ದರ ಇಳಿಕೆ
ಇನ್ನೊಂದೆಡೆ, ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಬೆಳ್ಳಿಯ ದರದಲ್ಲಿ ಇಂದು ಇಳಿಕೆ ಕಂಡುಬಂದಿದೆ.
- 1 ಗ್ರಾಂ ಬೆಳ್ಳಿ: 240 ರೂ.
- 10 ಗ್ರಾಂ: 2,400 ರೂ.
- 1 ಕೆಜಿ: 2,40,000 ರೂ.
MUST WATCH : ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕಾ..? ಪೋಷಕರಿಗೆ ಮಹತ್ವದ ಸಂದೇಶ ಇಲ್ಲಿದೆ


