ಕೆಲವು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ Gold Rate ನಲ್ಲಿಂದು ಮತ್ತೆ ಏರಿಕೆ ಕಂಡು ಬಂದಿದೆ.

ಕೆಲವು ದಿನಗಳಿಂದ ಇಳಿಕೆಯಲ್ಲಿದ್ದ Gold Rate ಇಂದು ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರವು 345 ರೂ. ಏರಿಕೆ ಹೊಂದಿ 13,445 ರೂ. ಪ್ರತಿಗ್ರಾಂಗೆ ತಲುಪಿದೆ. 24 ಕ್ಯಾರಟ್ ಚಿನ್ನದ ದರವು 376 ರೂ. ಏರಿಕೆಯೊಂದಿಗೆ 14,667 ರೂ. ಆಗಿದೆ.
ಚಿನ್ನದ ಪ್ರಮಾಣಕ್ಕೆ ಆಧಾರಿತ ಬೆಲೆ
- 22 ಕ್ಯಾರಟ್:
- 8 ಗ್ರಾಂ: 1,07,560 ರೂ.
- 10 ಗ್ರಾಂ: 1,34,450 ರೂ.
- 100 ಗ್ರಾಂ: 13,44,500 ರೂ.
- 24 ಕ್ಯಾರಟ್:
- 8 ಗ್ರಾಂ: 1,17,336 ರೂ.
- 10 ಗ್ರಾಂ: 1,46,670 ರೂ.
- 100 ಗ್ರಾಂ: 14,66,700 ರೂ.
READ THIS : ಕರ್ನಾಟಕ ವಾಹನ ಸವಾರರಿಗೆ ಏಪ್ರಿಲ್ 1ರಿಂದ ಶಾಕ್ – ಟೋಲ್ ದರ ಹೆಚ್ಚಳ

ವಿವಿಧ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ | 24 ಕ್ಯಾರಟ್ |
| ಚೆನ್ನೈ | 13,445 ರೂ. | 14,002 ರೂ. |
| ಮುಂಬೈ | 13,445 ರೂ. | 14,002 ರೂ. |
| ಹೈದರಾಬಾದ್ | 13,445 ರೂ. | 14,002 ರೂ. |
| ಕೋಲ್ಕತ್ತಾ | 13,445 ರೂ. | 14,002 ರೂ. |
ಬೆಳ್ಳಿ ದರದಲ್ಲೂ ಏರಿಕೆ
ಇನ್ನು ಬೆಳ್ಳಿ ದರದಲ್ಲೂ ಭಾರೀ ಏರಿಕೆ ಕಂಡು ಬಂದಿದೆ. ಪ್ರಸ್ತುತ ಒಂದು ಗ್ರಾಂ ಬೆಳ್ಳಿ 250 ರೂ. ಆಗಿದ್ದು, 10 ಗ್ರಾಂಗೆ 2,500 ರೂ. ಮತ್ತು 1 ಕೆಜಿ ಬೆಳ್ಳಿ 2,50,000 ರೂ.ಗೆ ಲಭ್ಯವಾಗಿದೆ.

MUST WATCH : ಜಿಲ್ಲಾಸ್ಪತ್ರೆಯಲ್ಲಿ ಕೈ ಕೊಟ್ಟ X-RAY ಮಿಷನ್ – ಮೂಳೆ ಮುರಿದುಕೊಂಡವರ ಅಲೆದಾಟ..!




