ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ನಟ Rishab Shetty.

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹೊಸ ಸಿನಿಮಾದ ಕೆಲಸಗಳಲ್ಲಿ Busy
‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ Rishab Shetty ಅವರ ಬೇಡಿಕೆ ಹೆಚ್ಚಾಗಿದೆ. ಹೊಸ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಅವರು ಫ್ಯಾಮಿಲಿಗೆ ಸಮಯ ನೀಡುತ್ತಿದ್ದಾರೆ.
ಇದನ್ನು ಓದಿ : ಬಿಜೆಪಿ ಶಾಸಕ Byrati Basavaraj ಗೆ ಸಂಕಷ್ಟ – 7 ದಿನ ಸಿಐಡಿ ಕಸ್ಟಡಿಗೆ

ಪರಮ ದೈವಭಕ್ತ Rishab Shetty
ರಿಷಬ್ ಅವರು ಪರಮ ದೈವಭಕ್ತ ಎಂಬುದು ಗೊತ್ತೇ ಇದೆ. ಈ ಮೊದಲು ಕೂಡ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನು ನೋಡಿ : BPL CARD ದಾರರಿಗೆ ಸಚಿವರಿಂದ GOOD NEWS – ಹೊಸ ಕಾರ್ಡ್ ಶೀಘ್ರವೇ ರಿಲೀಸ್ ಆಗುತ್ತೆ




