ನಟ ದರ್ಶನ್ ಪತ್ನಿ Vijayalakshmi ನಿಂದನೆ ಕೇಸ್ : `CCB’ ಸೈಬರ್ ಪೊಲೀಸರಿಂದ ನೋಟಿಸ್ ಜಾರಿ.!

ಕನ್ನಡ ಚಲನಚಿತ್ರ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಸಂಬಂಧಿಸಿದ ನಿಂದನೆ ಪ್ರಕರಣ ಕುರಿತು ಸಿಸಿಬಿ ಸೈಬರ್ ಪೊಲೀಸರು ನೋಟಿಸ್ ಜಾರಿಮಾಡಿದ್ದಾರೆ.
ಇದನ್ನು ಓದಿ : ಮದ್ಯ ಪ್ರಿಯರಿಗೆ ಶಾಕ್, ಈ ಜಾಗದಲ್ಲಿ ಎರಡು ದಿನ ಎಣ್ಣೆ ಸಿಗಲ್ಲ!

ನೋಟಿಸ್ ಜಾರಿ – Vijayalakshmi
Vijayalakshmi ಗೆ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ BNSS 164 ಅಡಿ ಹೇಳಿಕೆ ದಾಖಲು ಮಾಡಲು ಸಿಸಿಬಿ ಸೈಬರ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರ ಹೇಳಿಕೆ ನಂತರ ಕ್ರಮ
ಪ್ರಕರಣದ ವಿಚಾರಣೆ ನ್ಯಾಯಾಧೀಶರ ಎದುರು ನಡೆಯಲಿದ್ದು, ವಿಜಯಲಕ್ಷ್ಮೀ ಅವರ ಹೇಳಿಕೆ ದಾಖಲೆಯ ನಂತರ ಮುಂದಿನ ಕ್ರಮ ನಿರ್ಧರಿಸಲಾಗುವುದು. ಸಿಸಿಬಿ ಸೈಬರ್ ಠಾಣೆಯು ಸೈಬರ್ ಕಾನೂನು ಕ್ರಮಗಳ ಪ್ರಕಾರ ಪ್ರಕರಣವನ್ನು ಮುಂದು ವರಿಸುತ್ತಿದೆ.

ಇದನ್ನು ನೋಡಿ : ಪ್ರಯಾಗ್ರಾಜ್ನಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್ ಸೇಫ್




