ಹೊಸ ವರ್ಷದಿಂದಲೂ ಏರುತ್ತಲೇ ಇರುವ Gold Rate ಇಂದು ಇಳಿಕೆಯಾಗಿದೆ.

ಹೊಸ ವರ್ಷದಿಂದ ಏರುತ್ತಲೇ ಇರುವ ಚಿನ್ನದ ದರ ಶನಿವಾರ (ಜನವರಿ 3) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ 1 ಗ್ರಾಂ Gold Rate ₹35 ಹೆಚ್ಚಾಗಿ ₹13,180 ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರ ₹38 ಹೆಚ್ಚಳಗೊಂಡು ₹14,378ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಚಿನ್ನದ ಇಂದಿನ ದರ
- 22 ಕ್ಯಾರಟ್ 8 ಗ್ರಾಂ: ₹1,05,440
- 22 ಕ್ಯಾರಟ್ 10 ಗ್ರಾಂ: ₹1,31,800
- 22 ಕ್ಯಾರಟ್ 100 ಗ್ರಾಂ: ₹13,18,000
- 24 ಕ್ಯಾರಟ್ 8 ಗ್ರಾಂ: ₹1,15,024
- 24 ಕ್ಯಾರಟ್ 10 ಗ್ರಾಂ: ₹1,43,780
- 24 ಕ್ಯಾರಟ್ 100 ಗ್ರಾಂ: ₹14,37,800
ಇದನ್ನು ಓದಿ : SSLC, PUC ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಪ್ರಿನ್ಸಿಪಾಲರ ತಲೆದಂಡ!
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
| ಚೆನ್ನೈ | ₹13,280 | ₹14,487 |
| ಮುಂಬೈ | ₹13,180 | ₹14,378 |
| ದೆಹಲಿ | ₹13,195 | ₹14,393 |
| ಕೋಲ್ಕತ್ತಾ | ₹13,180 | ₹14,378 |
| ಹೈದರಾಬಾದ್ | ₹13,180 | ₹14,378 |
ಬೆಳ್ಳಿಯ ದರವೂ ಏರಿಕೆ
ಇತ್ತ, ಬೆಂಗಳೂರಿನಲ್ಲಿ ಬೆಳ್ಳಿಯ ದರವೂ ಇಂದು ಗಗನಮುಖಿಯಾಗಿದೆ. 1 ಗ್ರಾಂ ಬೆಳ್ಳಿಯ ಬೆಲೆ ₹3 ಹೆಚ್ಚಳಗೊಂಡು ₹295 ಆಗಿದೆ.
- 10 ಗ್ರಾಂ ಬೆಳ್ಳಿ: ₹2,950
- 1 ಕೆಜಿ ಬೆಳ್ಳಿ: ₹2,95,000
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಏರಿಕೆ, ಡಾಲರ್ ಮೌಲ್ಯ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲೂ ಚಿನ್ನ–ಬೆಳ್ಳಿ ದರಗಳಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ನೋಡಿ : ಕ್ರೀಡಾಪಟುಗಳಿಗೆ ಅಭಯ ಕೊಟ್ಟ ಸಿಎಂ ಸಿದ್ದು- ಮೀಸಲಾತಿ ಬಗ್ಗೆ ಏನಂದ್ರು..?




