ರೈಲಿಗೆ ಸಿಲುಕಿ ಎಎಸ್ಐ ಆತ್ಮಹತ್ಯೆ Suicide.

ಮೈಸೂರು ನಗರದಲ್ಲಿ ನೆನ್ನೆ (ಭಾನುವಾರ) ಸಂಜೆ ದಾರುಣ ಘಟನೆ ನಡೆದಿದ್ದು, ನಿವೃತ್ತ ASI ಅಧಿಕಾರಿಯೊಬ್ಬರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿವೃತ್ತ ASI ಅಧಿಕಾರಿ ದಾರುಣ ಸಾವು
ಇನ್ನು ಆತ್ಮಹತ್ಯೆ ಮಾಡಿಕೊಂಡವರನ್ನು ಬೋಗಾದಿಯ ನಿವಾಸಿ ನಿವೃತ್ತ ASI ಲವಕುಶ (60) ಎಂದು ಗುರುತಿಸಲಾಗಿದೆ. ಈ ಘಟನೆ ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ನಡೆದಿದೆ.

ಇದನ್ನು ಓದಿ : ಕರ್ನಾಟಕದ ದೀರ್ಘಾವಧಿ CM ಆಗಿ ಇತಿಹಾಸ ನಿರ್ಮಿಸಿದ Siddaramaiah
ರೈಲಿಗೆ ಸಿಲುಕಿ ಆತ್ಮಹತ್ಯೆ
ಕೆ.ಆರ್. ಪೊಲೀಸ್ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸಿದ್ದ ಲವಕುಶ ಅವರು ಸುಮಾರು ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದರು. ನೆನ್ನೆ ಬೆಳಗ್ಗೆ ಮನೆಯಿಂದ ಹೊರಟ ಅವರು ಕುಕ್ಕರಹಳ್ಳಿ ಬಳಿ ರೈಲಿಗೆ ಸಿಲುಕಿ Suicide ಮಾಡಿಕೊಂಡಿದ್ದಾರೆ.
ಪ್ರಕರಣ ದಾಖಲು
ಇನ್ನು ಪೊಲೀಸರು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿರುವುದು 5 ವರ್ಷಕ್ಕೆ, ಮತ್ತೆ ಮತ್ತೆ ಈ ಚರ್ಚೆ ಬೇಡ: ಸತೀಶ್ ಜಾರಕಿಹೊಳಿ




