ಸಿಲಿಕಾನ್ ಸಿಟಿ Bengaluru ಶಿವಾಜಿನಗರದ ಬೌರಿಗೆ ಆಸ್ಪತ್ರೆಯಲ್ಲಿ ಕೋಡೆ ಕುಸಿತದಲ್ಲಿ ಕೇರಳ ಮೂಲದವರು ದಾರುಣವಾಗಿ ಸಾವನ್ನಪ್ಪಿದ್ರು.

Bengaluru : ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಕಾಂಪೌಂಡ್ ಗೋಡೆ ಕುಸಿತದಲ್ಲಿ ಬೆಂಗಳೂರು ಮೂಲದವರು ಮಾತ್ರವಲ್ಲದೆ, ಕೇರಳದ ಪ್ರವಾಸಿಗರು ಹಾಗೂ ಅಂತರರಾಜ್ಯ ಕಾರ್ಮಿಕರು ದಾರುಣ ಸಾವನ್ನಪ್ಪಿದ್ದರು.

5 ಲಕ್ಷ ಪರಿಹಾರ – ಜಮೀರ್ ಅಹ್ಮದ್
ಇನ್ನು ಈ ದುರಂತದಲ್ಲಿ ಮೃತಪಟ್ಟ ಕೇರಳದ ಕೊಚ್ಚಿನ್ ಮೂಲದ ಸ್ಮಿತಾ ಮತ್ತು ಲತಾ ಅವರ ಮನೆಗೆ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ಆರ್ಥಿಕ ನೆರವು ಒದಗಿಸಿದ್ದಾರೆ. ಕೇರಳ ಮೂಲದ ಸ್ಮಿತಾ ಮತ್ತು ಲತಾ ಅವರ ಮನೆಗೆ ಸಚಿವ ಜಮೀರ್ ಅಹ್ಮದ್ ಭೇಟಿ ನೀಡಿ, ಅವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಿದರು.
READ THIS : ಟಿವಿಕೆ ಪಕ್ಷದಿಂದ ಗೆದ್ದು ತಮಿಳುನಾಡಿನಲ್ಲಿ MLA ಆದ ಕನ್ನಡಿಗ!

ಗಾಯಗೊಂಡ ಸಿಜಿ, ಮಾಯಾ ಮತ್ತು ಪ್ರೀತಿ ಕುಟುಂಭಗಳಿಗೂ ಪರಿಹಾರ
ಇನ್ನು ಇದರ ಜೊತೆಗೆ ಈ ದುರಂತದಲ್ಲಿ ಗಾಯಗೊಂಡ ಸಿಜಿ, ಮಾಯಾ ಮತ್ತು ಪ್ರೀತಿ ಅವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿ ಸಾಂತ್ವನ ಹೇಳಿದರು.
MUST WATCH : ಮಮತಾ ಬ್ಯಾನರ್ಜಿ ಸಾಮ್ರಾಜ್ಯ ನಾಶಕ್ಕೆ ಕೇಸರಿ ಆಪರೇಷನ್ ಹೇಗಿತ್ತು..?




